ಸಂಭೋಗದ ವೇಳೆ ಪತಿ ಆಕ್ರಮಣಕಾರಿಯಂತೆ ವರ್ತಿಸುತ್ತಾನೆ

Webdunia
ಮಂಗಳವಾರ, 10 ಸೆಪ್ಟಂಬರ್ 2019 (09:38 IST)
ಬೆಂಗಳೂರು : ಪ್ರಶ್ನೆ : ನಾನು 40 ವರ್ಷದ ಮಹಿಳೆ. ನಾವು ಸಂಭೋಗಿಸಿದಾಗ ನನ್ನ ಪತಿ ತುಂಬಾ ಆಕ್ರಮಣಕಾರಿ ಆಗಿ ವರ್ತಿಸುತ್ತಾನೆ. ಅವನು ನನ್ನ ದೇಹದಾದ್ಯಂತ ಗೀಚುತ್ತಾನ, ಕಚ್ಚುತ್ತಾನೆ. ಇದು ನನಗೆ ನೋವುಂಟು ಮಾಡುತ್ತದೆ. ಅವನಿಗೆ ನಾನು ಹಲವು ಬಾರಿ ಹೇಳಿದರೂ ಕೂಡ ಸಂಭೋಗದ ವೇಳೆ ಮತ್ತೆ ಅದನ್ನೇ ಮಾಡುತ್ತಾನೆ. ತನಗೆ ನಿಯಂತ್ರಣವಿಲ್ಲವೆಂದು ಹೇಳುತ್ತಾನೆ. ಏನು ಮಾಡಲಿ?




ಉತ್ತರ : ಲೈಂಗಿಕ ನಡವಳಿಕೆಯು ಹಲವು ವಿಧಗಳಲ್ಲಿ ಪ್ರಕಟವಾಗುತ್ತದೆ. ಕೆಲವೊಮ್ಮೆ ದಂಪತಿಗಳು ಆಕ್ರಮಣಕಾರಿ ಲೈಂಗಿಕತೆಯನ್ನು ಆನಂದಿಸುತ್ತಾರೆ. ಆದರೆ ಇಬ್ಬರಿಗೂ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಆದರೆ ಅದು ನಿಮ್ಮ ವಿರುದ್ಧವಾಗಿದ್ದರೆ ಅದು ತಪ್ಪು. ನೀವು ಲೈಂಗಿಕ ಸಲಹೆಗಾರರ ಸಹಾಯ ಪಡೆಯುವುದು ಉತ್ತಮ. ಅವರು ನಿಮಗೆ ಸಲಹೆಗಳನ್ನು ನೀಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ