ಗೆಳೆಯ ನಮ್ಮ ರೊಮ್ಯಾನ್ಸ್ ದೃಶ್ಯವನ್ನು ಚಿತ್ರಿಕರಿಸಲು ಬಯಸುತ್ತಿದ್ದಾನೆ

Webdunia
ಮಂಗಳವಾರ, 10 ಸೆಪ್ಟಂಬರ್ 2019 (09:47 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಯುವತಿ. ನಾನು ಅದೇ ವಯಸ್ಸಿನ ಸ್ನೇಹಿತನೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ಇತ್ತೀಚೆಗೆ ಅವನು ನನ್ನ ಜೊತೆ ಲೈಂಗಿಕತೆಯ ಬಗ್ಗೆ ವಿವರಿಸಿದ್ದು, ಅದನ್ನು ಚಿತ್ರಿಕರಿಸಲು ಬಯಸುತ್ತಿದ್ದಾನೆ. ಆದರೆ ಇದು ಮೊದಲ ಬಾರಿಯಾಗಿರುವುದರಿಂದ ನನಗೆ ಇದು ಅಸಮಾಧಾನಗೊಳಿಸುತ್ತಿದೆ. ಅವನನ್ನ ಕಳೆದುಕೊಳ್ಳುವ ಭಯಕ್ಕೆ ನಾನು ಅವನಿಗೆ ಇಲ್ಲ ಎಂದು ಹೇಳಲು ಆಗುತ್ತಿಲ್ಲ. ಏನು ಮಾಡಲಿ?



ಉತ್ತರ : ನಿಮ್ಮ ಸ್ವಾತಂತ್ರ್ಯವನ್ನು ಎಂದಿಗೂ ಬಿಟ್ಟುಕೊಡಬೇಡಿ. ನಿಮಗೆ ಸರಿ ಎನಿಸಿದ್ದನ್ನು ಮಾತ್ರ ಮಾಡಿ. ಅವನು ನಿಮ್ಮಿಂದ ಲಾಭ ಪಡೆಯುವವನು ಎಂಬುದು ಸ್ಪಷ್ಟವಾಗಿದೆ. ನೀವು ನಿಮ್ಮನ್ನ ತುಂಬಾ ಗೌರವಿಸುತ್ತಿರಿ, ಇದಕ್ಕೆ ನಿಮ್ಮ ಒಪ್ಪಿಗೆಯಿಲ್ಲ ಇದು ಅಪರಾಧವೆಂದು ಅವನಿಗೆ ಹೇಳಿ. ಅವನು ನಿಮ್ಮನ್ನ ಪ್ರೀತಿಸುತ್ತಿದ್ದರೆ ಹಾಗೂ ಆತ ಗೌರವವಾನ್ವಿತ ವ್ಯಕ್ತಿಯಾಗಿದ್ದರೆ ಅವನು ಅರ್ಥಮಾಡಿಕೊಳ್ಳುತ್ತಾನೆ.

 

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments