Select Your Language

Notifications

webdunia
webdunia
webdunia
webdunia

ನಿಮ್ಮ ಇಷ್ಟದ ಆಹಾರಗಳು ವಿಷಕಾರಿ ಆಗಿರಬಹುದು

ನಿಮ್ಮ ಇಷ್ಟದ ಆಹಾರಗಳು ವಿಷಕಾರಿ ಆಗಿರಬಹುದು
ಬೆಂಗಳೂರು , ಶನಿವಾರ, 3 ಸೆಪ್ಟಂಬರ್ 2016 (11:25 IST)
ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಭಾಗವಾಗಿರುವ ಕೆಲ ಆಹಾರಗಳು ಉಪಯೋಗ ಮಾಡೇ ಮಾಡುತ್ತೀರಿ. ಆದ್ರೆ ನೀವು ಸೇವಿಸುತ್ತಿರುವ ಆಹಾರಗಳು ಎಷ್ಟರ ಮಟ್ಟಿಗೆ ಸೇಫ್ ಎಂದು ಯೋಚನೆ ಮಾಡಿದ್ದೀರಾ.. ಕೆಲ ತರಕಾರಿಗಳು ಹಾಗೂ ಹಣ್ಣುಗಳು ನಮಗೆ ಗೊತ್ತಿಲ್ಲದಂತೆ ರಹಸ್ಯವಾಗಿ ವಿಷಕಾರಿಯಾಗಬಲ್ಲವು. ಆರೋಗ್ಯಕ್ಕೆ ವಿಷಕಾರಿಯಂತೆ ಕೆಲಸ ಮಾಡಬಲ್ಲವು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಹಲವು ತರಕಾರಿ ಹಾಗೂ ಹಣ್ಣುಗಳಿಂದ ಸೈಡ್ ಎಫೆಕ್ಟ್ ಆಗುತ್ತವೆ. ಈ ಕುರಿತು ಮಾಹಿತಿ ಇಲ್ಲಿದೆ 
 
ಟಮೆಟೋ ಹಣ್ಣು 
ಚಿಂತೆ ಬಿಡಿ, ಟೊಮೊಟೊ ಹಣ್ಣುಗಳು ನಿಮಗೆ ಗೊತ್ತಿಲ್ಲದಂತೆ ವಿಷಕಾರಿ ಆಗಿ ಪರಿಣಮಿಸಬಹುದು. ಕಾಂಡಗಳು ಎಲೆಗಳ ಸಸ್ಯಗಳು ಮಾನವನ ದೇಹದ ಒಳಗೆ ಪ್ರವೇಶಿಸಿ ವಿಷಕಾರಿ ಮಾಡಬಹುದು. 
webdunia
ಆಲುಗಡ್ಡೆ
ಆಲುಗಡ್ಡೆಯಲ್ಲಿ ಸೋಸಆರೋಗ್ಯಕ್ಕೆ ಪ್ರಯೋಜನವಾಗುತ್ತೆ ಎನ್ನುವುದು ನಿಜ. ರೋಗನಾಶಕ ಅಂಶಗಳು ಆಲುಗಡ್ಡೆಯಲ್ಲೂ ಇದೆ. ಆದ್ರೆ ಡಾರ್ಕ್ ಸ್ಥಳಗಳಲ್ಲಿ ಇದನ್ನು ಸಂಗ್ರಹಣೆ ಮಾಡುವುದರಿಂದ ಆಲುಗಡ್ಡೆ ಹಸಿರು ಗಟ್ಟುವುದರಿಂದ ಸಹ ಆರೋಗ್ಯಕ್ಕೆ ವಿಷಕಾರಿ ಆಗಿ ಪರಿಣಮಿಸಬಹುದು.
webdunia
ಸೇಬುಹಣ್ಣು
ಸೇಬುಹಣ್ಣು ಅತ್ಯಂತ ಪೌಷ್ಟಿಕ ಅಂಶದಿಂದ ಕೂಡಿದ ಹಣ್ಣಾದರೂ  ನ್ಯೂಟ್ರಿಷಿಯಸ್ ಬೀಜಗಳಿಂದ ಸಮಸ್ಯೆ ಕಂಡು ಬರುತ್ತದೆ. ಆಪಲ್ ಬೀಜ ವಿಷಕಾರಿ ಅಂಶ ಇರುತ್ತದೆ. ವೈದ್ಯಕೀಯವಾಗಿ ಹೇಳುವುದಾದರೂ ವಿಷಕಾರಿ  ಬೀಜಗಳು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. 
webdunia
ಬೀನ್ಸ್ 
ನಿಯಮಿತವಾಗಿ ಕಿಡ್ನಿ ಬೀನ್ಸ್ ಸೇವನೆಯಿಂದ ಜಠರಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಬಹುದು. ಬೇಯಿಸಿದ ಬೀನ್ಸ್ ಚಾಕ್ಸಿನ್ ಎಂಬ ಮಾರಕ ಅಂಶವನ್ನು ಹೊಂದಿರುತ್ತದೆ. ಆದ್ದಿರಂದ ಕೆಲವು ಕಚ್ಚಾ ಬೀನ್ಸ್‌ಗಳನ್ನು ಸೇವಿಸಿದ್ರೆ ಭೇದಿ ಹಾಗೂ ವಾಂತಿ ಸಮಸ್ಯೆಗಳಿಗೆ ಕಾರಣವಾಗಬಹುದು. 
webdunia
ಅಣಬೆ
ಮಶ್ರೂಮ್ ಎಂದರೆ ಇಷ್ಟಪಡದವರು ಯಾರಿದ್ದಾರೆ ಹೇಳಿ.. ಮಶ್ರೂಮ್ ಎಲ್ಲರೂ ಇಷ್ಟಪಡುತ್ತಾರೆ ತಿಂಡಿ. ಇದರಿಂದ ಬಗೆ ಬಗೆಯ ತಿಂಡಿಗಳನ್ನು ಮಾಡಲಾಗುತ್ತದೆ. ಆದಷ್ಟು ಮಟ್ಟಿಗೆ ಮಶ್ರೂಮ್ ತಿನ್ನುವುದನ್ನು ಕಡಿಮೆ ಮಾಡಿದ್ರೆ ಉತ್ತಮ. 
webdunia
ಬಾದಾಮಿ
ಬಾದಾಮಿಯನ್ನು ಚರ್ಮದ ಸೌಂದರ್ಯಕ್ಕಾಗಿ, ಡ್ರೈ ಫ್ರೂಟ್‌ ಆಗಿ ಬಳಸಲಾಗುತ್ತದೆ. ನೈಸರ್ಗಿಕ ದಿಂದ ಮಾಡಲಾದ ಬಾದಾಮಿಯನ್ನು ಮಾತ್ರ ಖರೀದಿ ಮಾಡಿದ್ರೆ ಒಳ್ಳೆಯದು. 
webdunia

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮದ ಕಾಂತಿಗೆ- ತೂಕ ನಿಯಂತ್ರಣ ಲಿಂಬೆ ಹಣ್ಣು