Select Your Language

Notifications

webdunia
webdunia
webdunia
webdunia

ಅಕ್ಕನಿಗಿಂತ ತಂಗಿ ಸೂಪರ್ ಸುಖ ನೀಡೋದಾ

ಅಕ್ಕನಿಗಿಂತ ತಂಗಿ ಸೂಪರ್ ಸುಖ ನೀಡೋದಾ
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (21:22 IST)
ಪ್ರಶ್ನೆ: ನನ್ನ ಹೆಸರು, ಊರು ಬೇಡ. ನನ್ನ ಪ್ರಾಬ್ಲಂ ಏನೆಂದರೆ, ನಾನು ನನ್ನ ಪಕ್ಕದ ಮನೆಯ ಯುವತಿಯೊಂದಿಗೆ ಪ್ರೀತಿ ಮಾಡುತ್ತಿರುವೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಮತ್ತು ನನ್ನ ಪ್ರೇಯಸಿ ಒಬ್ಬರಿಗೊಬ್ಬರು ಸೇರುತ್ತಿರುವೆವು. ಹಲವು ಬಾರಿ ಸಂಭೋಗ ನಡೆಸಿದ್ದೇವೆ.

ಆದರೆ ಒಂದು ದಿನ ಅವರ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ  ಕಾಲೇಜಿಗೆ ಹೋಗಿದ್ದ ಅವಳ ತಂಗಿ ಏಕಾಏಕಿಯಾಗಿ ಮನೆಗೆ ಬಂದಳು. ಅವಳು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿಯೇಬಿಟ್ಟಿದ್ದಾಳೆ. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ. ಮನೆ ಮಂದಿಗೆ ವಿಷ ತಿಳಿಸೋದಾಗಿ ಹೆದರಿಸಿ ನನ್ನಿಂದ ಆಕೆಯ ತಂಗಿಯೂ ಸುಖ ಪಡೆದುಕೊಳ್ಳುತ್ತಿದ್ದಾಳೆ. ಇದಕ್ಕೆ ಪರಿಹಾರ ತಿಳಿಸಿ.

ಉತ್ತರಮದುವೆಗೂ ಮೊದಲು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿರುವುದು ತಪ್ಪು. ದುಡಿದು ಉತ್ತಮ ಸಂಸಾರ ನಡೆಸುವುದನ್ನು ಬಿಟ್ಟು ಬೇರೆ ಮನೆಯ ಯುವತಿಯನ್ನು ಅನುಭವಿಸುತ್ತಿರುವುದು ಮಹಾತಪ್ಪು. ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದ್ದರೆ ಆಕೆಯೊಂದಿಗೆ ಮದುವೆಯಾಗಿ.

ನಿಮ್ಮ ರತಿಕ್ರೀಡೆಯನ್ನು ನೋಡಿರುವ ಅವಳ ತಂಗಿಯ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ನಿಮ್ಮ ಪ್ರೇಯಸಿಯನ್ನೇ ಮದುವೆಯಾಗಿ ಆನಂದವಾಗಿರಿ.




Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿ ಜತೆಗಿದ್ದರೆ ರತಿಸುಖಕ್ಕೆ ತಪ್ಪದೇ ಈ ಕೆಲಸ ಮಾಡಿ