Select Your Language

Notifications

webdunia
webdunia
webdunia
webdunia

ಕೊಬ್ಬು ಕರಗಿಸುವ ಜ್ಯೂಸ್ ಮಾಡಿ ಕುಡಿಯಿರಿ

ಕೊಬ್ಬು ಕರಗಿಸುವ ಜ್ಯೂಸ್ ಮಾಡಿ ಕುಡಿಯಿರಿ
Bangalore , ಶುಕ್ರವಾರ, 3 ಮಾರ್ಚ್ 2017 (11:25 IST)
ಬೆಂಗಳೂರು: ಹೆಚ್ಚಿನವರಿಗೆ ಕೊಲೆಸ್ಟ್ರಾಲ್ ಸಮಸ್ಯೆ. ಅದನ್ನು ಕರಗಿಸಲು ಏನೇನೋ ಸರ್ಕಸ್ ಮಾಡುವ ಬದಲು ಈ ಸಿಂಪಲ್ ವಿವಿಧ ಹಣ್ಣುಗಳ ಜ್ಯೂಸ್ ಮಾಡಿ ಕುಡಿದು ನೋಡಿ.


ಬೇಕಾಗುವ ಸಾಮಗ್ರಿಗಳು

ಪಪ್ಪಾಯ
ಬಾಳೆಹಣ್ಣು
ಕಿತ್ತಳೆ

ಮಾಡುವ ವಿಧಾನ

ಎಲ್ಲಾ ಹಣ್ಣುಗಳ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ  ಸೋಸಿಕೊಂಡು ರಸ ತೆಗೆಯಿರಿ. ಇದಕ್ಕೆ ಸಕ್ಕರೆ ಹಾಕುವುದು ಬೇಡ. ಹಾಗೆಯೇ ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿಕೊಂಡು ನಿಯಮಿತವಾಗಿ ಕುಡಿದು ನೋಡಿ. ಇದು ಕೊಲೆಸ್ಟ್ರಾಲ್ ಕರಗಿಸಲು ಉತ್ತಮ ಉಪಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ನವಜಾತು ಶಿಶುಗಳು ಸೇಫ್!