ಇರುಳುಗಣ್ಣು ಸಮಸ್ಯೆಯೇ...? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ

Webdunia
ಶುಕ್ರವಾರ, 19 ಜನವರಿ 2018 (08:11 IST)
ಬೆಂಗಳೂರು : ಇರುಳುಗಣ್ಣಿನ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇಂತವರಿಗೆ ಬೆಳಿಗ್ಗೆ ಕಣ್ಣು ಕಾಣಿಸುತ್ತದೆ ಆದರೆ ರಾತ್ರಿ ಮಾತ್ರ ಇವರ  ಕಣ್ಣು ಕುರುಡಾಗುತ್ತದೆ. ಇದರಿಂದ ಅವರಿಗೆ ರಾತ್ರಿಯ ವೇಳೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಈ ಇರುಳುಗಣ್ಣು ಸಮಸ್ಯೆಗೆ ಮನೆಮದ್ದಿನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

 
ಶುದ್ದ ಹಸುವಿನ ತುಪ್ಪ 10 ಗ್ರಾಂ(1 ಚಮಚ), ಮೆಣಸಿನ ಕಾಳಿನ ಪುಡಿ 1 ಚಿಟಿಕೆ, ಕಲ್ಲುಸಕ್ಕರೆ ಪುಡಿ 20 ಗ್ರಾಂ(2 ಚಮಚ) ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.ನಂತರ 1 ಗಂಟೆಯವರೆಗೂ ಏನನ್ನು ತಿನ್ನಬಾರದು ಹಾಗೆ ಕುಡಿಯಬಾರದು. ಇದನ್ನು ಹೀಗೆ 45 ದಿನ ತಪ್ಪದೇ ಮಾಡಿದ್ರೆ 95% ಇರುಳುಗಣ್ಣು ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments