Daily Horoscope
✕

ಪತಿ ಪದೇ ಪದೇ ಗುದ ಸಂಭೋಗ ಮಾಡಲು ಒತ್ತಾಯಿಸುತ್ತಾನೆ!

Webdunia
ಶನಿವಾರ, 3 ಆಗಸ್ಟ್ 2019 (06:59 IST)
ಬೆಂಗಳೂರು : ನಾನು 33 ವರ್ಷದ ಆರೋಗ್ಯವಂತ ಮಹಿಳೆ. ನಾನು ಹಾಗೂ ನನ್ನ ಗಂಡ ಸಕ್ರಿಯ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಹಾಗೇ ಲೈಂಗಿಕತೆಯಲ್ಲಿ ಹಲವು ಪ್ರಯೋಗಗಳನ್ನು ನಾವು ಆನಂದಿಸುತ್ತೇವೆ. ಆದರೆ ಕೆಲವು ದಿನಗಳ ಹಿಂದೆ ನನ್ನ ಪತಿ ಗುದ ಸಂಭೋಗ ಮಾಡಲು ಕೇಳಿದರು. ಅವರ  ಸಂತೋಷಕ್ಕಾಗಿ ನಾನು ಅದಕ್ಕೆ ಒಪ್ಪಿದೆ. ಆದರೆ ಈಗ ಅವರು  ಎಲ್ಲಾ ವೇಳೆ ಗುದ ಸಂಭೋಗದಲ್ಲಿ ತೊಡಗಲು ಇಚ್ಚಿಸುತ್ತಾರೆ. ನನ್ನ ಯೋನಿಯನ್ನು ಮುಟ್ಟುತ್ತಿಲ್ಲ. ನನಗೆ ಸಂತೋಷ ನೀಡಲು ನಿರಾಕರಿಸುತ್ತಾರೆ. ಹಾಗಾದ್ರೆ ಆತ ಇದ್ದಕ್ಕಿದ್ದಂತೆ ಸಲಿಂಗಕಾಮಿಯಾದನೇ?




ಉತ್ತರ: ಆಗುವ ಸಾಧ್ಯತೆಯಿದೆ. ಆದರೆ ಇದನ್ನು ವೈದ್ಯರನ್ನು ಭೇಟಿ ಮಾಡಿ  ವೈಯಕ್ತಿಕ ಸಮಾಲೋಚನೆ ಹಾಗೂ ಪರೀಕ್ಷೆಗಳನ್ನು ಮಾಡಿಸುವುದರ ಮೂಲಕ ಅವನು ಸಲಿಂಗಕಾಮಿಯೇ ಎಂದು ಹೇಳಲು ಸಾಧ್ಯ. ಇಲ್ಲವಾದರೇ ತಾನು ಸಲಿಂಗಕಾಮಿ ಎಂಬುದನ್ನು ಅವನೇ ಒಪ್ಪಿಕೊಳ್ಳಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಮುಂದಿನ ಸುದ್ದಿ