Select Your Language

Notifications

webdunia
webdunia
webdunia
webdunia

ಸ್ಯಾನಿಟರಿ ಪ್ಯಾಡ್ ಬಳಸಿದರೆ ಕ್ಯಾನ್ಸರ್ ಬರುವುದು ನಿಜವೇ?!

ಸ್ಯಾನಿಟರಿ ಪ್ಯಾಡ್ ಬಳಸಿದರೆ ಕ್ಯಾನ್ಸರ್ ಬರುವುದು ನಿಜವೇ?!
ಬೆಂಗಳೂರು , ಮಂಗಳವಾರ, 6 ಫೆಬ್ರವರಿ 2018 (08:35 IST)
ಬೆಂಗಳೂರು: ನಮ್ಮಲ್ಲಿ ಹೀಗೊಂದು ತಪ್ಪು ನಂಬಿಕೆಯಿದೆ. ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಗರ್ಭಾಶಯದ ಕ್ಯಾನ್ಸರ್ ಬರುತ್ತದೆಂದು ಹಲವರು ನಂಬಿಕೊಂಡಿದ್ದಾರೆ. ಆದರೆ ಇದು ಸತ್ಯವೇ?
 

ಖಂಡಿತಾ ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಕೆಲವರಿಗೆ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಅಲರ್ಜಿ, ತುರಿಕೆ ಕಂಡುಬರಬಹುದಷ್ಟೇ ಹೊರತು ಕ್ಯಾನ್ಸರ್ ಬರುತ್ತದೆಂಬುದು ತಪ್ಪ ನಂಬಿಕೆ.

ಮಾರುಕಟ್ಟೆಯಲ್ಲಿ ಸಿಗುವ ಕೆಲವು ಸ್ಯಾನಿಟರಿ ಪ್ಯಾಡ್ ಗಳು ಪ್ಲಾಸ್ಟಿಕ್ ನಿಂದ ತಯಾರಾಗುತ್ತವೆ. ಇದರಿಂದ ಇಂತಹ ಸಮಸ್ಯೆಗಳು ಬರಬಹುದು. ಅಲ್ಲದೆ, ನಿಯಮಿತವಾಗಿ ಪ್ಯಾಡ್ ಬದಲಿಸದೇ ತುಂಬಾ ಸಮಯದವರೆಗೆ ಒದ್ದೆ ಪ್ಯಾಡ್ ನಲ್ಲಿದ್ದರೆ ಅಲರ್ಜಿ ಬರುವ ಸಾಧ್ಯತೆಯಿದೆಯಷ್ಟೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವಾ ಜಾಮೂನು ಮಾಡುವುದು ಹೇಗೆ ಗೊತ್ತಾ...?