ಮನೆಕೆಲಸದವಳ ಜೊತೆ ರತಿಕ್ರೀಡೆ ಆಡುವುದು ಸರಿಯೇ?

Webdunia
ಗುರುವಾರ, 23 ಏಪ್ರಿಲ್ 2020 (07:26 IST)
ಬೆಂಗಳೂರು : ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ. ಮತ್ತು ನಾನು ಸೆಕ್ಸ್ ಮಾಡಿ ಬಹಳ ಸಮಯವಾಗಿದೆ. ನನ್ನ ಮನೆಕೆಲಸದವಳಿಗೆ 18 ವರ್ಷ ವಯಸ್ಸಾಗಿದೆ. ಅವಳು ನನ್ನ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ದೈಹಿಕ ಸಂಪರ್ಕಕ್ಕಾಗಿ ನಾನು ಮುಂದೆ ಸಾಗಬೇಕೆ? ಆ ಹಳ್ಳಿಯ ಹುಡುಗಿಯನ್ನು ದುರುಪಯೋಗಪಡಿಸಿಕೊಳ್ಳುದಿಲ್ಲ. ಲೈಂಗಿಕ ಆನಂದಕ್ಕಾಗಿ ಸ್ವಾರ್ಥಿಯಾಗಿರುವುದು ಸರಿಯೇ?

ಉತ್ತರ : ಇಲ್ಲ ಸ್ವಾರ್ಥಿಯಾಗಿರುವುದು ಸರಿಯಲ್ಲ. ಹುಡುಗಿಗೆ ಇನ್ನೂ 18 ವರ್ಷವಾಗಿರುವುದು ಕಾನೂನು ಬದ್ಧವೆಂದು ಪರಿಗಣಿಸಲ್ಪಟ್ಟಿದ್ದರೂ ಆಕೆ ಇನ್ನು ಚಿಕ್ಕವಳು ಮತ್ತು ಮುಗ್ಧಳು. ಅವಳ ಜೊತೆ ಈ ವರ್ತನೆ ತಪ್ಪು. ನಿಮ್ಮ ಹೆಂಡತಿಯ ಬಗ್ಗೆ ಯೋಚಿಸಿ. ಅವಳು ನಿಮ್ಮ ಮಗುವನ್ನು ಹೊತ್ತುಕೊಂಡಿದ್ದಾಳೆ. ಆದಕಾರಣ ನೀವು ಸ್ವಲ್ಪ ಸಮಯದವರೆಗೂ ಸೆಕ್ಸ್ ಸುಖ,  ಸಂಬಂಧವನ್ನು ತ್ಯಾಗ ಮಾಡಬಹುದು. ಹಾಗೇ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಹಸ್ತಮೈಥುನ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ