ಗೆಳತಿಯೊಂದಿಗೆ ಸಂಭೋಗಿಸಲು ಪ್ರಯತ್ನಿಸಿದಾಗ ಹೀಗೇ ಆಗಿದ್ದೇಕೆ?

Webdunia
ಗುರುವಾರ, 2 ಏಪ್ರಿಲ್ 2020 (09:47 IST)
ಬೆಂಗಳೂರು : ನನ್ನ ವಯಸ್ಸು 21 ಮತ್ತು ಇತ್ತೀಚೆಗೆ ನನ್ನ ಗೆಳತಿಯೊಂದಿಗೆ ಸಂಭೋಗಿಸಲು ಪ್ರಯತ್ನಿಸಿದೆ. ನಾವಿಬ್ಬರೂ  ಕನ್ಯೆಯರು. ಆದರೆ  ನನಗೆ ಸರಿಯಾದ ನಿಮಿರುವಿಕೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಮತ್ತು ನನ್ನ ಶಿಶ್ನವನ್ನು ಅವಳ ಯೋನಿಯೊಳಗೆ ಸೇರಿಸಲು ಸಾಧ್ಯವಾಗಲಿಲ್ಲ. ನನಗೆ ಸಮಸ್ಯೆ ಇದೆಯೇ?

ಉತ್ತರ :  ನಿಮ್ಮ ವಯಸ್ಸು ಗಮನಿಸಿದರೆ ನಿಮ್ಮ ಸಮಸ್ಯೆ ಮಾನಸಿಕವಾಗಿರಬಹುದು. ಮತ್ತು ನೀವು ಬಹುಶಃ ಕಾರ್ಯಕ್ಷಮತೆಯ ಆತಂಕದಿಂದ ಬಳಲುತ್ತಿರುವಿರಿ. ಯಾವುದೇ ಭಯ ಅಥವಾ ಆತಂಕವು ಪ್ರಚೋದನೆಯನ್ನು ತಡೆಯುತ್ತದೆ. ಆದ ಕಾರಣ ಸಂಪೂರ್ಣ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಹಾಗೇ ನಿಮ್ಮ ಗೆಳೆತಿಯ ದೇಹದ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಮತ್ತು ಅವಳೊಂದಿಗೆ ಆರಾಮವಾಗಿರಿ. ನೀವು ಕೃತ್ಯಕ್ಕೆ ಸಿದ್ದರಿದ್ದೀರಿ ಎಂದು ಭಾವಿಸುವವರೆಗೂ ಫೋರ್ ಪ್ಲೇನಲ್ಲಿ ಪಾಲ್ಗೊಳ್ಳಿ. ತೃಪ್ತಿಕರವಾದ ಲೈಂಗಿಕ ಅನುಭವಕ್ಕಾಗಿ ಸಕರಾತ್ಮಕ, ಪ್ರಣಯ ಆಲೋಚನೆಗಳತ್ತ ಗಮನ ಹರಿಸಿ. ಮುಂದೆ ನೀವು ಸಂಭೋಗಿಸಲು ಪ್ರಯತ್ನಿಸಿದಾಗಲೆಲ್ಲಾ ಅದು ಸಂಭವಿಸದಿದ್ದಲ್ಲಿ ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ