Daily Horoscope
✕

ಸೋದರಿ ನನ್ನ ಜೊತೆ ಸಂಭೋಗ ನಡೆಸಲು ಬಯಸುತ್ತಿದ್ದಾಳೆ

Webdunia
ಗುರುವಾರ, 27 ಫೆಬ್ರವರಿ 2020 (06:21 IST)
ಬೆಂಗಳೂರು : ನಾನು 23 ವರ್ಷದ ವ್ಯಕ್ತಿ. ನನ್ನ ಸೋದರಿಯ ವಯಸ್ಸು27. ನಾವು ಕಳೆದ ಆರು ತಿಂಗಳಿಂದ ಸಂಭೋಗ ಮಾಡುತ್ತಿದ್ದೇವೆ. ನಾನು ಈಗ ಇದನ್ನು ನಿಲ್ಲಿಸಲು ಬಯಸುತ್ತಿದ್ದೇನೆ. ಆದರೆ ಅವಳು ಮುಂದುವರಿಸಲು ಹೇಳುತ್ತಿದ್ದಾಳೆ. ನಾನು ಅವಳನ್ನು ಹೇಗೆ ತಡೆಯಲಿ?


ಉತ್ತರ :  ನೀವು ಸಂಭೋಗ ನಡೆಸಿದ್ದು ನಿವಾಗಿಯೂ ಸರಿಯಲ್ಲ. ಇದನ್ನು ನೀವು ತಕ್ಷಣ ನಿಲ್ಲಿಸಬೇಕು. ಇದರಿಂದ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವಿಬ್ಬರು ಜೊತೆಯಾಗಿ ಕಳೆಯುವ ಸಮಯವನ್ನು ಕಡಿಮೆಗೊಳಿಸಿ. ಅವಳಿಗೆ ನೀವು ಇದನ್ನ ನಿಲ್ಲಿಸುವ ದೃಢ ನಿರ್ಧಾರ ಮಾಡಿದ್ದೀರಿ ಎಂದು ಸ್ಪಷ್ಟವಾಗಿ ಹೇಳಿ. ಒಂದು ವೇಳೆ ಇದನ್ನು ನಿಲ್ಲಿಸುವುದು ನಿಮಗೆ ಕಷ್ಟವಾದರೆ ನಿಮ್ಮ ಕುಟುಂಬದಲ್ಲಿ ವಯಸ್ಸಾದ ಮತ್ತು ಈ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಪ್ರಬುದ್ಧರಾಗಿರುವ ಯಾರದಾದರೂ ಸಹಾಯ ಪಡೆಯಿರಿ. ಆದರೆ ದಯವಿಟ್ಟು ಇದನ್ನು ಮುಂದುವರಿಸಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಮುಂದಿನ ಸುದ್ದಿ
Show comments