Select Your Language

Notifications

webdunia
webdunia
webdunia
webdunia

ಹಸ್ತಮೈಥುನದಿಂದ ವೀರ್ಯ ವ್ಯರ್ಥವಾದರೆ ಭವಿಷ್ಯದಲ್ಲಿ ಲೈಂಗಿಕತೆ ನಡೆಸಲು ಸಾಧ್ಯವೇ?

ಹಸ್ತಮೈಥುನದಿಂದ ವೀರ್ಯ ವ್ಯರ್ಥವಾದರೆ ಭವಿಷ್ಯದಲ್ಲಿ ಲೈಂಗಿಕತೆ ನಡೆಸಲು ಸಾಧ್ಯವೇ?
ಬೆಂಗಳೂರು , ಬುಧವಾರ, 19 ಫೆಬ್ರವರಿ 2020 (10:07 IST)
ಬೆಂಗಳೂರು : ಪ್ರಶ್ನೆ : ನಾನು 20 ವರ್ಷದ ವ್ಯಕ್ತಿ. ಕೆಲವು ಸ್ನೇಹಿತರೊಂದಿಗೆ ಚರ್ಚಿಸಿದಾಗ ನನಗೆ ಈ ಅನುಮಾನ ಬಂದಿದೆ. ಮನುಷ್ಯ ಉತ್ಸುಕನಾಗಿದ್ದಾಗಲೆಲ್ಲಾ ಹಸ್ತಮೈಥುನ ಮಾಡಿಕೊಂಡರೆ ಅದು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಆದರೆ ನಾವು ಹಸ್ತಮೈಥುನ  ಮಾಡಿ ಸ್ಖಲನ ಮಾಡಿದಾಗ ವೀರ್ಯ ವ್ಯರ್ಥವಾಗುತ್ತದೆ. ಅದು ಸರಿಯೇ? ಇದು ಭವಿಷ್ಯದಲ್ಲಿ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನನ್ನ ಚಿಂತೆ.


ಉತ್ತರ :  ನಿಮ್ಮ ತಿಳುವಳಿಕೆಯನ್ನು ನೀವು ಅನಗತ್ಯವಾಗಿ ಸಂಕೀರ್ಣಗೊಳಿಸುತ್ತೀದ್ದೀರಿ. ಮೊದಲನೆಯದಾಗಿ ಪುರುಷರಿಗೆ ಲಕ್ಷಾಂತರ ವೀರ್ಯಾಣುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪ್ರಕೃತಿ ನೀಡಿದೆ. ಮಹಿಳೆಯರು ಗರ್ಭಧರಿಸಲು ಕೇವಲ ಒಂದು ವೀರ್ಯ ಅಗತ್ಯವಿರುತ್ತದೆ. ಹಸ್ತಮೈಥುನವನ್ನು ಲೈಂಗಿಕವಾಗಿ ಉತ್ಸುಕರಾಗಿದ್ದಾಗ ಮಾತ್ರ ಮಾಡಿ. ನೀವು ಇನ್ನೂ ಅನುಮಾನಗಳನ್ನು ಹೊಂದಿದ್ದರೆ ನಿಮ್ಮ ವೀರ್ಯ ದ್ರವವನ್ನು ಪರೀಕ್ಷಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಆಕರ್ಷಕವಾಗಿ ಕಾಣಲು ಈ ಫೇಸ್ ಪ್ಯಾಕ್ ಹಚ್ಚಿ