Select Your Language

Notifications

webdunia
webdunia
webdunia
webdunia

ಈ ವಯಸ್ಸಿನ ಅಂತರವು ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆಯೇ?

ಈ ವಯಸ್ಸಿನ  ಅಂತರವು ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಮಂಗಳವಾರ, 18 ಫೆಬ್ರವರಿ 2020 (06:57 IST)
ಬೆಂಗಳೂರು : ಪ್ರಶ್ನೆ : ನನಗೆ 37 ವರ್ಷ. ನಾನು ಒಬ್ಬ ಪುರುಷನ ಜೊತೆ ಸಂಬಂಧದಲ್ಲಿದ್ದೇನೆ. ಆತನಿಗೆ 47 ವರ್ಷ. ಈ ವಯಸ್ಸಿನ  ಅಂತರವು ನಮ್ಮ ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆಯೇ? ಅವರಿಗೆ ಲೈಂಗಿಕತೆಯ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ನನ್ನ ಕಡೆಗೆ ಅವರು ಲೈಂಗಿಕವಾಗಿ ಪ್ರಚೋದನೆಯನ್ನು ಅನುಭವಿಸಲು ನಾನು ಏನು ಮಾಡಬೇಕು?


ಉತ್ತರ :  ನಿಮ್ಮ ಮತ್ತು ನಿಮ್ಮ ಸ್ನೇಹಿತನ ನಡುವಿನ ವಯಸ್ಸಿನ  ಅಂತರವು ನಿಮ್ಮ ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೇ ಲೈಂಗಿಕ ಸಂಭೋಗದ ಬಗೆಗಿನ ಜ್ಞಾನವು ಕೆಲವರಿಗೆ ಇರುವುದಿಲ್ಲ. ನೀವು ಈ ವಿಷಯದ ಬಗ್ಗೆ ಓದಬೇಕು. ಮತ್ತು ನೀವೇ ಅವರಿಗೆ ಶಿಕ್ಷಣ ನೀಡಬೇಕು. ಕಾಂಡೋಮ್ ಬಳಸಿ. ಹಾಗೂ ಅಗತ್ಯವಿದ್ದರೆ ಲೈಂಗಕ ತಜ್ಞರ ಸಲಹೆ  ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸಂಭೋಗದ ವೇಳೆ ಹೀಗೆ ಮಾಡಿದ್ದರಿಂದ ಗೆಳತಿ ಗರ್ಭಧರಿಸುವ ಸಂಭವವಿದೆಯೇ?