Daily Horoscope

ಗುದ ಸಂಭೋಗದಿಂದ ಏಡ್ಸ್ ಬರುತ್ತದೆಯೇ?

Webdunia
ಬುಧವಾರ, 12 ಫೆಬ್ರವರಿ 2020 (06:37 IST)
ಬೆಂಗಳೂರು : ಪ್ರಶ್ನೆ :  ನಾನು 33 ವರ್ಷದ ಮಹಿಳೆ. ನನ್ನ ಪತಿಗೆ 35 ವರ್ಷ. ನಾವು ಮದುವೆಯಾಗಿ 5 ವರ್ಷಗಳಾಗಿವೆ. ಮತ್ತು 2 ವರ್ಷದ ಮಗುವಿದೆ. ನನ್ನ ಪತಿ ವಿವಿಧ ಲೈಂಗಿಕ ಸ್ಥಾನಗಳನ್ನು ಪ್ರಯೋಗಿಸಲು ಇಷ್ಟಪಡುತ್ತಾರೆ. ನಾವು ಇತ್ತೀಚೆಗೆ ನಾವು ಕಾಂಡೋಮ್ ಬಳಸಿ ಗುದ ಸಂಭೋಗ ಮಾಡುತ್ತಿದ್ದೇವೆ. ಇದು ನಮಗೆ ಆನಂದವನ್ನು ನೀಡುತ್ತಿದೆ. ಇದರಿಂದ ನನಗೆ ಏಡ್ಸ್ ಬರುತ್ತದೆಯೇ?


ಉತ್ತರ :ನೀವು ಕಾಂಡೋಮ್ ಬಳಸುವುದರಿಂದ ಇದು ಸುರಕ್ಷಿತವಾಗಿದೆ. ಒಂದು ವೇಳೆ ಕಾಂಡೋಮ್ ಬಳಸದಿದ್ದರೆ ಎಚ್.ಐ.ವಿ ಹಾಗೂ ಸೋಂಕುಗಳು ತಗಲುವ ಸಾಧ್ಯತೆ ಇದೆ. ಆದ್ದರಿಂದ ಬಹಳ ಎಚ್ಚರವಾಗಿರಿ.            

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ