Select Your Language

Notifications

webdunia
webdunia
webdunia
webdunia

ಸಂಗಾತಿ ಹೀಗೆ ಹೇಳುತ್ತಿರುವುದರ ಹಿಂದೆ ಮೋಸವಿದೆಯೇ?

ಸಂಗಾತಿ ಹೀಗೆ ಹೇಳುತ್ತಿರುವುದರ ಹಿಂದೆ ಮೋಸವಿದೆಯೇ?
ಬೆಂಗಳೂರು , ಸೋಮವಾರ, 27 ಜನವರಿ 2020 (06:20 IST)
ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ. ನಾನು ವಿವಾಹಿತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಆದರೆ ಎಸ್ ಟಿಡಿ ಬಗ್ಗೆ ಪರೀಕ್ಷಿಸಲು ಅವರು ನನಗೆ ಹೇಳಿದ್ದಾರೆ. ಇದರಲ್ಲಿ ಏನಾದರೂ ಮೋಸವಿದೆಯೇ?

ಉತ್ತರ : ಎಸ್ ಟಿಡಿಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ಹೇಳಿದ್ದಾರೆ. ಆದಕಾರಣ ನೀವು ಅವರು ಹೇಳಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿ ಇದರಿಂದ ನಿಮಗೆ ಯಾವುದೇ ಸಮಸ್ಯೆ ಇಲ್ಲ ಎಂಬ ವಿಶ್ವಾಸ ಅವರಲ್ಲಿ ಮೂಡುತ್ತದೆ. ಹಾಗೇ ಅವರಿಗೂ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಹೇಳಿ. ಅಲ್ಲದೇ ನೀವು ವಿವಾಹೇತರ ಲೈಂಗಿಕತೆಯ ಅಪಾಯದ ಬಗ್ಗೆ ಚಿಂತಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಪೊರೆ ಸಮಸ್ಯೆಯಿಂದ ದೂರವಿರಬೇಕೆಂದರೆ ಇವುಗಳನ್ನು ಸೇವಿಸಿ