ಹೆಂಡತಿ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿಲ್ಲ

Webdunia
ಗುರುವಾರ, 16 ಜನವರಿ 2020 (06:22 IST)
ಬೆಂಗಳೂರು : ಪ್ರಶ್ನೆ : ನನಗೆ 28 ವರ್ಷ. ಮತ್ತು ದೀರ್ಘಕಾಲದ ನಿಮಿರುವಿಕೆಯನ್ನು ಪಡೆಯುತ್ತೇನೆ. ನನ್ನ ಹೆಂಡತಿ  ಮತ್ತು ನಾನು ಯಾವಾಗಲೂ ಆರೋಗ್ಯಕರ ಲೈಂಗಿಕ ಜೀವನವನ್ನು ಆನಂದಿಸುತ್ತೇವೆ. ಆದರೆ ಈಗ ಕೆಲವು ಕಾರಣಗಳಿಂದ ನನ್ನ ಹೆಂಡತಿ ನನ್ನೊಂದಿಗೆ ಸಂಭೋಗಿಸಲು ಬಯಸುತ್ತಿಲ್ಲ. ನಾನು ಅವಳಿಗೆ ಮೋಸ ಮಾಡಲು ಬಯಸುವುದಿಲ್ಲ. ಆದ್ದರಿಂದ  ನನ್ನ ಲೈಂಗಿಕ ಬಯಕೆಯನ್ನು ನಿಗ್ರಹಿಸಲು ಏನು ಮಾಡಲಿ?



ಉತ್ತರ : ನೀವು ನಿಮ್ಮ ಲೈಂಗಿಕ ಬಯಕೆಗಳನ್ನು ನಿಗ್ರಹಿಸುವ ಬದಲು ಅವಳು ನಿಮ್ಮೊಂದಿಗೆ ಲೈಂಗಿಕತೆ ಹೊಂದದಿರಲು ಕಾರಣವೇನೆಂಬುದನ್ನು ತಾಳ್ಮೆಯಿಂದ ಕಂಡುಹಿಡಿಯಿರಿ. ಅವಳು ಧ್ಯಾನ ಅಥವಾ ದೇವರ ಪೂಜಾ ಕಾರ್ಯ ಏನಾದರೂ ಕೈಗೆತ್ತಿಕೊಂಡಿದ್ದಾಳೆಯೇ ಎಂದು ತಿಳಿಯಿರಿ. ಅವಳ ಜೊತೆ ಕುಳಿತು ಈ ಬಗ್ಗೆ ಮಾತನಾಡಿ. ಅಗತ್ಯವಿದ್ದರೆ ಮನೋವೈದ್ಯರು ಅಥವಾ ಸ್ತ್ರೀರೋಗ ತಜ್ಞರ ಸಹಾಯ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ