Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಪತ್ನಿಗೆ ಹೀಗೆ ಆಗುತ್ತದೆಯಂತೆ!

ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಪತ್ನಿಗೆ ಹೀಗೆ ಆಗುತ್ತದೆಯಂತೆ!
ಬೆಂಗಳೂರು , ಸೋಮವಾರ, 6 ಜನವರಿ 2020 (06:41 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 31 ಮತ್ತ ನನ್ನ ಹೆಂಡತಿಗೆ 29. ಒಂದು ವರ್ಷದ ಹಿಂದೆ ಅವಳು ಮೂತ್ರದ ಸೋಂಕಿಗೆ ತುತ್ತಾಗಿದ್ದಳು . ಅದಕ್ಕೆ ಔಷಧ ಸೇವಿಸುತ್ತಿದ್ದಾಳೆ. ಆದರೆ ಇತ್ತೀಚೆಗೆ ನಾವು ಪ್ರತಿ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ, ಅವಳು ತನ್ನ ಖಾಸಗಿ ಭಾಗಗಳಲ್ಲಿ ಸುಡುವ ಸಂವೇದನೆಯನ್ನು ಹೊಂದಿದ್ದಾಳೆ. ನಾನು ಅವಳ ಮೇಲೆ ಮೌಖಿಕ ಸಂಭೋಗ ನಡೆಸಿದಾಗಲೂ ಇದೇ ಅನುಭವವಾಗುತ್ತದೆಯಂತೆ. ದಯವಿಟ್ಟು ಸಲಹೆ ನೀಡಿ.



ಉತ್ತರ : ನಿಮ್ಮ ಹೆಂಡತಿ ಮೂತ್ರದ ಸೋಂಕಿನ ಚಿಕಿತ್ಸೆಯ ಸಂಪೂರ್ಣ ಕೋರ್ಸ್ ಪೂರ್ಣಗೊಳಿಸಬೇಕಾಗಿದೆ. ಮತ್ತು ಅವಳು ಸೋಂಕನ್ನು ಹೊಂದಿದ್ದರೆ ನೀವು ಮೌಖಿಕ ಸಂಭೋಗ ನಡೆಸಿದರೆ ಈ ಸೋಂಕು ನಿಮಗೆ ಹರಡುವ ಸಂಭವವಿದೆ. ಆದ್ದರಿಂದ ಮೌಖಿಕ ಸಂಭೋಗ ತಪ್ಪಿಸಿ. ಮತ್ತು ಸೋಂಕಿನ ಬಗ್ಗೆ ತಿಳಿಯಲು ನೀವು ಇಬ್ಬರೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿನಿತ್ಯ ಹಲ್ಲು ಉಜ್ಜದಿದ್ದರೆ ಹೃದಯಾಘಾತವಾಗುವ ಸಾಧ್ಯತೆ ಇದೆಯಂತೆ ಎಚ್ಚರ