Webdunia - Bharat's app for daily news and videos

Install App

ವಿಶ್ರಾಂತಿರಹಿತ ಜೀವನ..ಇದೊಂದು ಕಾಯಿಲೆ ಆಗಿರಬಹುದು. ಸರಳ ಚಿಕಿತ್ಸೆ- ವಿಡಿಯೋ

Webdunia
ಸೋಮವಾರ, 25 ಜುಲೈ 2016 (10:49 IST)
ನಿಮ್ಮ ನಿದ್ರೆಯ ಪ್ರಮಾಣ ಕುಂಠಿತವಾಗಿದ್ದೇಯಾ. ಹಗಲಲ್ಲಿ ತೂಕಡಿಸುವ ಅಭ್ಯಾಸವಿದ್ದೇಯಾ? ಈ ಅಭ್ಯಾಸವಿರುವವರು ರಾತ್ರಿ ಸರಿಯಾಗಿ ನಿದ್ರೆ ಮಾಡಲಾರರು. ಸುಮ್ಮನೇ ಪದೇ ಪದೇ ಕಾಲುಗಳನ್ನು ಅಲ್ಲಾಡಿಸುವುದು.. ವಿಶ್ರಾಂತಿರಹಿತ ಲೈಫ್ ಸ್ಟೈಲ್ ನಿಮ್ಮದಾಗಿದ್ದರೆ ನೀವೂ ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮಾದಿಂದ ಬಳಲುತ್ತಿದ್ದಾರಾ ಎಂದು ಅರ್ಥ. ಇದಕ್ಕಾಗಿ ಯೋಚನೆ ಮಾಡಬೇಕಾಗಿಲ್ಲ.. ಮನೆಯಲ್ಲೇ ಸೀಗುವ ಸಾಬೂನಿನಿಂದ ನ್ಯಾಚುರಲ್ ಚಿಕಿತ್ಸೆ ಪಡೆದುಕೊಳ್ಳಬಹುದು.
 
 
ರೆಸ್ಟ್‌ಲೆಸ್ ಸಿಂಡ್ರೋಮ್ ಒಂದು ನರವೈಜ್ಞಾನಿಕ ಖಾಯಿಲೆಯಾಗಿದ್ದು, ಇದರಿಂದಾಗಿ ವ್ಯಕ್ತಿಗಳು ಪದೇ ಪದೇ ಕಾಲುಗಳನ್ನು ಅಲ್ಲಾಡಿಸುತ್ತಾರೆ. ಹಾಗೂ ಕಾಲುಗಳ ಸುಮ್ಮನಿದ್ದರೆ ಅವರು ಹೆಚ್ಚು ಕಿರಿ ಕಿರಿ ಅನುಭವಿಸುತ್ತಾರೆ. ಈ ಕಾಯಿಲೆ ಇರುವಂತಹ ವ್ಯಕ್ತಿಗಳು ಕಾಲುಗಳ ಅಲ್ಲಾಡಿಸುವ ಹಂಬಲದಿಂದ ಸರಿಯಾಗಿ ನಿದ್ರೆ ಮಾಡಲಾರರು. ರಾತ್ರಿ ವೇಳೆ ಇದಕ್ಕಾಗಿ ಅವರು ಹಂಬಲಿಸಬಹುದು. 

ತಮ್ಮ ಕಿರಿ ಕಿರಿಯನ್ನು ಕಡಿಮೆ ಮಾಡಲು ತಮ್ಮ ಕಾಲುಗಳನ್ನು ಅಲ್ಲಾಡಿಸುತ್ತಾರೆ. ಅಥವಾ ವಾಕಿಂಗ್ ಮಾಡುತ್ತಾರೆ. ಆರ್‌ಎಲ್‌ಎಸ್ ಕಾಯಿಲೆ ಇರುವಂತಹ ವ್ಯಕ್ತಿಗಳು ಸರಿಯಾಗಿ ನಿದ್ರೆ ಮಾಡಲಾರರು. ಅಂಥವರಿಗೆ ಕಾರಿನಲ್ಲಿ ಅಥವಾ ವಿಮಾನದಲ್ಲಿ ಹೆಚ್ಚು ದೂರ ಪ್ರಯಾಣಿಸಲು ಕಷ್ಟವಾಗಬಹುದು. ಆರ್‌ಎಲ್‌ಎಸ್ ಕಾಯಿಲೆ ಒತ್ತಡದಿಂದ ಕೂಡಿದ್ದಾಗಿರುತ್ತದೆ. ಒಂದಿಷ್ಟು ಬದಲಾವಣೆಯಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು.
 
ಈ ಕಾಯಿಲೆಯಿಂದ ಬಳಲುವ ಜನರು ತಮ್ಮ ಕಾಲುಗಳಿಂದ ಸಂಚರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಕಾಯಿಲೆಯನ್ನು ಗುಣಪಡಿಸಲು ದೊಡ್ಡ ಸಮಸ್ಯೆಯೇನಲ್ಲ.. ಮನೆಯಲ್ಲೇ ಸೀಗುವ ಸಾಬೂನಿನ ಬಾರ್‌ಗಳನ್ನು ಉಪಯೋಗಿಸಿ ನೈಸರ್ಗಿಕ ಚಿಕಿತ್ಸೆ ಪಡೆದುಕೊಳ್ಳಬಹುದು. ಮೆಡಿಸನ್ ತೆಗೆದುಕೊಂಡ್ರು ಯಾವುದೇ ಪರಿಣಾಮ ಆಗುತ್ತಿಲ್ಲ ಅಂದ್ರೆ ನೀವೂ ಇದನ್ನು ಒಂದು ಬಾರಿ ಪ್ರಯತ್ನ ಮಾಡಬಹುದು. ಈ ಕಾಯಿಲೆಗೆ ಈ ಚಿಕಿತ್ಸೆ ಸಹಾಯಕಾರಿಯಾಗಲಿದೆ. 
 
ಒಂದು ಸಾಬೂನನ್ನು ತೆಗೆದುಕೊಂಡು ನಿಮ್ಮ ಕಾಲುಗಳ ಮಧ್ಯಭಾಗದಲ್ಲಿ ಇಟ್ಟುಕೊಂಡು ಮಲಗಿದರೆ ಈ ಸಮಸ್ಯೆಯಿಂದ ಮುಕ್ತಿಪಡೆದುಕೊಳ್ಳಬಹುದು..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments