ಬೆಂಗಳೂರು: ತನ್ನ ಸಂಗಾತಿ ಜೊತೆ ಎಷ್ಟೇ ಖುಷಿಯಾಗಿ ಸೇರಿದರೂ ಪರುಷರಿಗೆ ಮಿಲನ ಕ್ರಿಯೆ ಬಳಿಕ ಒಂದು ಪ್ರಶ್ನೆ ಕಾಡಿಯೇ ಕಾಡುತ್ತದಂತೆ. ಅದೇನೆಂದು ಇಲ್ಲಿ ಓದಿ.
ಮಿಲನ ಕ್ರಿಯೆ ಬಳಿಕ ತನ್ನ ಸಂಗಾತಿಗೆ ತೃಪ್ತಿಯಾಗಿದೆಯೇ ಆಕೆ ನಿಜವಾಗಿಯೂ ಉದ್ರೇಕಗೊಂಡಿದ್ದಳೇ ಎಂಬ ಪ್ರಶ್ನೆ ಪುರುಷರಲ್ಲಿ ಕಾಡುತ್ತದಂತೆ.
ಒಂದು ವೇಳೆ ಈ ಪ್ರಶ್ನೆಗೆ ತೃಪ್ತಿದಾಯಕ ಉತ್ತರ ಸಿಗದೇ ಹೋದಲ್ಲಿ ಆ ಲೈಂಗಿಕ ಸಂಪರ್ಕ ಆತನಿಗೆ ತೃಪ್ತಿದಾಯಕವೆನಿಸದು ಎನ್ನುತ್ತಾರೆ ತಜ್ಞರು.