Webdunia - Bharat's app for daily news and videos

Install App

ಕಡಿಮೆ ನಿದ್ದೆ ಮಾಡ್ತೀರಾ..? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು..!

Webdunia
ಶುಕ್ರವಾರ, 28 ಜುಲೈ 2017 (17:22 IST)
ಲಂಡನ್: ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಅಥವಾ ತೂಕ ಹೆಚ್ಚಳ ಹಾಗೂ ಡಯಾಬಿಟೀಸ್ ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಅಂತೆ ಹೀಗೆಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಾಗಾಗಿ ರಾತ್ರಿ ಕಣ್ತುಂಬ ಹಾಯಾಗಿ ನಿದ್ರಿಸುವುದು ಅತಿ ಮುಖ್ಯ.
 
ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ 9 ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತ 3 ಸೆಂಟಿ ಮೀಟರ್ ಹೆಚ್ಚಿರುತ್ತದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. 
ನಿದ್ದೆ ಕಡಿಮೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆಗಳಿದ್ದು, 1980 ರಿಂದ ವಿಶ್ವಾದ್ಯಂತ ಇರುವ ಸ್ಥೂಲಕಾಯದ ಜನರ ಸಂಖ್ಯೆ ಹೆಚ್ಚಿದೆ. ಸ್ಥೂಲಕಾಯದಿಂದಾಗಿ ಟೈಪ್2 ಮಧುಮೇಹ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
 
ಈ ಅಧ್ಯಯನಕ್ಕಾಗಿ 1,615 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತೆಂದು ಯುಕೆಯ ಲೀಡ್ಸ್ ವಿವಿಯ ಗ್ರೆಗ್ ಪಾಟರ್ ಹೇಳಿದ್ದಾರೆ.
 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments