Webdunia - Bharat's app for daily news and videos

Install App

ಗಡ್ಡ ಮೀಸೆ ಬಂದಿಲ್ಲ! ನಾನು ನಿಜವಾಗಿಯೂ ಸಮರ್ಥ ಪುರುಷನಾ?!

Webdunia
ಬುಧವಾರ, 14 ಆಗಸ್ಟ್ 2019 (08:42 IST)
ಬೆಂಗಳೂರು: ಪುರುಷರಲ್ಲಿ ಸರಿಯಾದ ವಯಸ್ಸಿಗೆ ಗಡ್ಡ ಮೀಸೆ ಬಂದಿಲ್ಲ ಎಂದರೆ ಸ್ನೇಹಿತರು ತಮಾಷೆ ಮಾಡುತ್ತಾರೆ ಎಂಬ ಭಯ, ನಾಚಿಕೆ, ಕೀಳರಿಮೆ ಹುಟ್ಟಿಕೊಳ್ಳುತ್ತಾರೆ. ಇದರಿಂದಾಗಿ ನಾನು ಲೈಂಗಿಕವಾಗಿ ಲಾಯಕ್ಕಲ್ಲ ಎನ್ನುವ ಭಾವನೆ ಮೂಡುತ್ತದೆ.


ಗಡ್ಡ ಮೀಸೆ ಬೆಳವಣಿಗೆ ಕೆಲವರಲ್ಲಿ ಕಡಿಮೆ ಇರಬಹುದು. ಒಂದು ವೇಳೆ ಇಂತಹ ಯುವಕರು ಆತ್ಮರತಿ ಮಾಡಿಕೊಳ್ಳುವಾಗ ಸರಿಯಾಗಿ ಜನನಾಂಗ ಕೆಲಸ ಮಾಡುತ್ತಿದೆ ಎಂದಾದರೆ ಇದಕ್ಕೆ ಹೆದರಬೇಕಾಗಿಲ್ಲ. ಒಂದು ವೇಳೆ ಜನನಾಂಗ ಸೂಕ್ತವಾಗಿ ಸ್ಪಂದಿಸದೇ ಇದ್ದರೆ, ದೇಹದಲ್ಲಿ ಪುರುಷರ ಹಾರ್ಮೋನ್ ಬೆಳವಣಿಗೆ ಕುಂಠಿತವಾಗಿರಬಹುದು. ಹಾಗೊಂದು ವೇಳೆ ಇದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ
Show comments