Webdunia - Bharat's app for daily news and videos

Install App

ನನ್ನ ಹೆಂಡತಿ ಲೈಂಗಿಕತೆಗೆ ಸಂಬಂಧಿಸಿದ ಇಂತಹ ವಿಚಿತ್ರವಾದ ಬೇಡಿಕೆಗಳನ್ನು ಮಾಡುತ್ತಿದ್ದಾಳೆ

Webdunia
ಶನಿವಾರ, 31 ಆಗಸ್ಟ್ 2019 (08:11 IST)
ಬೆಂಗಳೂರು : ನನಗೆ 35 ವರ್ಷ. ಮದುವೆಯಾಗಿ 3 ವರ್ಷಗಳಾಗಿವೆ. ನಾವು ನಿಯಮಿತವಾಗಿ ಸಂಭೋಗದಲ್ಲಿದ್ದರೂ ನನ್ನ ಹೆಂಡತಿ ವಿಚಿತ್ರವಾದ ಬೇಡಿಕೆಗಳನ್ನು ಮಾಡುತ್ತಿದ್ದಾಳೆ. ತಾಂತ್ರಕ ಲೈಂಗಿಕತೆಯ ಬಗ್ಗೆ ನಾನು ಓದಬೇಕೆಂದು ಅವಳು ಒತ್ತಾಯಿಸುತ್ತಿದ್ದಾಳೆ. ಇದರಿಂದ ತಾನು ಪರಾಕಾಷ್ಠೆ ಹೊಂದುತ್ತಾಳೆ ಎಂಬ ನಂಬಿಕೆ ಆಕೆಗಿದೆ. ನಾನು ಇದನ್ನು ಕಲಿಯಬೇಕೆ? ತಾಂತ್ರಿಕ ಲೈಂಗಿಕತೆಯೂ ನಿಜವಾಗಿಯೂ ಮಾಂತ್ರಿಕವೇ?




ಉತ್ತರ : ನಿಮ್ಮ ಲೈಂಗಿಕ ಜೀವನವು ಸಂತೋಷವಾಗಿರಿಸಲು ನಿಮಗೆ ತಾಂತ್ರಿಕ ಲೈಂಗಿಕತೆಯ ಅಗತ್ಯವಿಲ್ಲ. ಆದರೆ  ಚಂದ್ರನಾಡಿಯ ಸುತ್ತಲೂ ಫೋರ್ ಪ್ಲೇ ಮತ್ತು ಪ್ರಚೋದನೆಯ ಬಗ್ಗೆ ನೀವು ತಿಳಿದುಕೊಳ್ಳಿ. ಇದರಿಂದ ಆಕೆ ಪರಾಕಾಷ್ಠೆ ಹೊಂದಬಹುದು. ತಾಂತ್ರಿಕ ಲೈಂಗಿಕತೆಯ ಬಗ್ಗೆ ನೀವು ತಿಳಿದುಕೊಳ್ಳಲು ಪುಸ್ತಕಗಳನ್ನು ಅಥವಾ ಇಂಟರ್ ನೆಟ್ ನ್ನು ಹುಡುಕಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ