Select Your Language

Notifications

webdunia
webdunia
webdunia
webdunia

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಲು ಶಾಂಪೂವಿಗೆ ಇದನ್ನು ಮಿಕ್ಸ್ ಮಾಡಿ ಬಳಸಿ

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಲು ಶಾಂಪೂವಿಗೆ ಇದನ್ನು ಮಿಕ್ಸ್ ಮಾಡಿ ಬಳಸಿ
ಬೆಂಗಳೂರು , ಗುರುವಾರ, 28 ಜನವರಿ 2021 (06:43 IST)
ಬೆಂಗಳೂರು : ತಲೆಯಲ್ಲಿ ಹೊಟ್ಟಾದರೆ ಕೂದಲು ಉದುರುತ್ತದೆ. ಹಾಗಾಗಿ ಕೂದಲುದುರುವ ಸಮಸ್ಯೆ ಕಡಿಮೆಯಾಗಲು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಬೇಕು. ಅದಕ್ಕಾಗಿ ನೀವು ತಲೆಸ್ನಾನಕ್ಕೆ ಬಳಸುವ ಶಾಂಪೂವಿಗೆ ಇದನ್ನು ಮಿಕ್ಸ್ ಮಾಡಿ ಬಳಸಿ.

ನೀವು ತಲೆಸ್ನಾನಕ್ಕಾಗಿ ಬಳಸುವ ಶಾಂಪೂವಿಗೆ 1 ಚಮಚ ಅಡುಗೆ ಸೋಡಾವನ್ನು ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಸ್ನಾನ ಮಾಡಿ. ಇದರಿಂದ ತಲೆಹೊಟ್ಟಿನ ಜೊತೆಗೆ ನೆತ್ತಿಯ ಉರಿಯೂತ, ತುರಿಕೆ ಕಡಿಮೆಯಾಗುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹಕ್ಕೆ ಒಮೆಗಾ3 ಕಡಿಮೆಯಾದರೆ ಏನಾಗುತ್ತದೆ ಗೊತ್ತಾ?