Select Your Language

Notifications

webdunia
webdunia
webdunia
webdunia

ಕರ್ಪೂರಕ್ಕೆ ಇದನ್ನು ಮಿಕ್ಸ್ ಮಾಡಿ ಕೂದಲಿನ ಆರೋಗ್ಯ ಕಾಪಾಡಿ

ಕರ್ಪೂರಕ್ಕೆ ಇದನ್ನು ಮಿಕ್ಸ್ ಮಾಡಿ ಕೂದಲಿನ ಆರೋಗ್ಯ ಕಾಪಾಡಿ
ಬೆಂಗಳೂರು , ಬುಧವಾರ, 3 ಫೆಬ್ರವರಿ 2021 (07:05 IST)
ಬೆಂಗಳೂರು : ವಾತಾವರಣದಲ್ಲಿರುವ ಧೂಳು, ಕೊಳೆ, ಮಾಲಿನ್ಯಕಾರಗಳಿಂದ ಹೆಚ್ಚಿನವರು ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೂದಲು ಉದುರುವ ಸಮಸ್ಯೆ, ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತವರು ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ.

ತೆಂಗಿನೆಣ್ಣೆಗೆ ಕರ್ಪೂರವನ್ನು ಹಾಕಿ ಕರ್ಪೂರ ಕರಗುವವರೆಗೂ ಬಿಸಿ ಮಾಡಿ ಬಳಿಕ ನೆತ್ತಿಗೆ ಮಸಾಜ್ ಮಾಡಿ. ಒಂದು ಗಂಟೆಯ ಬಳಿಕ ಕೂದಲನ್ನು ತೊಳೆಯಿರಿ. ಇದು ತಲೆಹೊಟ್ಟು, ಶಿಲೀಂಧ್ರ ಸೋಂಕನ್ನು ನಿವಾರಿಸಿ ಕೂದಲಿನ ಬುಡವನ್ನು ಬಲಪಡಿಸಿ ಕೂದಲುದುರುವುದನ್ನ ತಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲಿಗೆಯಲ್ಲಿ ಅಂಟಿರುವ ಬಿಳಿ ಪದಾರ್ಥಗಳನ್ನು ತೆಗೆಯಲು ಈ ವಿಧಾನ ಟ್ರೈ ಮಾಡಿ