Webdunia - Bharat's app for daily news and videos

Install App

ಪುರುಷರು ಸೆಕ್ಸ್ ಇಷ್ಟವಿಲ್ಲದಾಗ ಇಂತಹ ಕಾರಣಗಳನ್ನೇ ಕೊಡುತ್ತಾರಂತೆ!

Webdunia
ಶನಿವಾರ, 30 ಜೂನ್ 2018 (09:20 IST)
ಬೆಂಗಳೂರು: ಪುರುಷರು ರೊಮ್ಯಾನ್ಸ್, ಸೆಕ್ಸ್ ಬಗ್ಗೆ ಮಹಿಳೆಯರಿಗಿಂತ ಹೆಚ್ಚು ಆಸಕ್ತರಾಗಿರುತ್ತಾರೆ ಎನ್ನುವುದು ತಪ್ಪು. ಕೆಲವೊಮ್ಮೆ  ಪುರುಷರು ಮೂಡ್ ಇಲ್ಲದಾಗ ತಮ್ಮ ಸಂಗಾತಿಗೆ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರಂತೆ.

ಅವು ಯಾವುವು ನೋಡೋಣ. ಸಾಮಾನ್ಯವಾಗಿ ಪುರುಷರು ತಲೆ ನೋವು, ಕಚೇರಿಯಲ್ಲಿ ಕೆಲಸ ಜಾಸ್ತಿ ಎನ್ನುವುದು, ನಾಳೆ ಬೆಳಿಗ್ಗೆ ಬೇಗ ಎದ್ದು ಆಫೀಸ್ ಗೆ ಹೋಗಬೇಕೆನ್ನುವುದು, ತೀರಾ ಸಿಡುಕನಂತೆ ನಟಿಸುವುದು, ಆಫೀಸ್ ನ ಫೈಲ್ ಗಳನ್ನೆಲ್ಲಾ ಎತ್ತಿಕೊಂಡು ಮನೆಗೆ ಬರುವುದು ಮಾಡಿದರೆ ಅವರಿಗೆ ಸೆಕ್ಸ್ ಮಾಡುವ ಮೂಡ್ ಇಲ್ಲ ಎಂದರ್ಥ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

ಆದರೆ ಇದರಿಂದ ಗಂಡ-ಹೆಂಡಿರ ನಡುವೆ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚು. ಮಹಿಳೆಯರು ಸೆಕ್ಸ್ ಬೇಕೆಂದು ಬಾಯ್ಬಿಟ್ಟು ಕೇಳದೇ ಇರುವಷ್ಟು ಸಂಕೋಚ ಸ್ವಭಾವದವಾಳಗಿದ್ದರೆ, ಆಕೆಯಲ್ಲಿ ಹತಾಶೆ ಬೆಳೆಯಬಹುದು. ಇದು ಬಾಂಧವ್ಯ ಹಾಳು ಮಾಡಲು ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ