ತೂಕ ಹೆಚ್ಚುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಪಾನೀಯಗಳನ್ನು ಬಿಡಿ!

Webdunia
ಬುಧವಾರ, 19 ಸೆಪ್ಟಂಬರ್ 2018 (09:23 IST)
ಬೆಂಗಳೂರು: ಕನ್ನಡಿಯಲ್ಲಿ ನಮ್ಮನ್ನು ನೋಡುವಾಗ ಯಾಕೋ ದಪ್ಪಗಾಗುತ್ತಿದ್ದೇನಲ್ಲಾ? ಎಂಬ ಚಿಂತೆ ಕಾಡುತ್ತಿದೆಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಬಳಸುವ ಈ ಪಾನೀಯಗಳಿಗೆ ಗುಡ್ ಬೈ ಹೇಳಿ.

ಬೆಳಗಿನ ಹೊತ್ತು ಟೀ, ಕಾಫಿ ಸೇವನೆ ಎಲ್ಲರಿಗೂ ಚಟವಾಗಿ ಬಿಟ್ಟಿದೆ.ಇದರ ಬದಲು ಹಣ್ಣಿನ ರಸ ಅಥವಾ ಬಿಸಿ ನಿಂಬೂ ಪಾನೀಯ ಸೇವಿಸಿ. ಜ್ಯೂಸ್ ಕುಡಿಯುವಾಗ ಸಂಸ್ಕರಿತ ಸಕ್ಕರೆ, ಪೌಡರ್ ಹಾಲು ಬಳಸಬೇಡಿ ಮತ್ತು ಕೃತಕ ಬಣ್ಣದ ಪಾನೀಯಗಳನ್ನುಸೇವಿಸುವುದನ್ನು ಬಿಡಿ.

ಸಕ್ಕರೆ, ಕೆನೆ ಭರಿತ ಲಸ್ಸಿ ಸೇವಿಸುವ ಹವ್ಯಾಸವಿದ್ದರೆ ಕೂಡಲೇ ಬಿಡಿ. ಇದರಲ್ಲಿರುವ ಕೊಬ್ಬಿನಂಶ ತೂಕ ಹೆಚ್ಚಲು ಕಾರಣವಾಗಬಹುದು. ಹಾಲಿನ ಜತೆಗೆ ಸಕ್ಕರೆ ಸೇರಿಸದೇ ಕುಡಿಯಲು ಅಭ್ಯಾಸ ಮಾಡಿ. ಆದಷ್ಟು ಜ್ಯೂಸ್ ಕುಡಿಯುವ ಬದಲು ತಾಜಾ ಹಣ್ಣುಗಳನ್ನೇ ಸೇವಿಸಿ. ಇಷ್ಟು ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments