Select Your Language

Notifications

webdunia
webdunia
webdunia
webdunia

ಸಕ್ಕರೆ ಕಾಯಿಲೆ ನಿಯಂತ್ರಿಸಬಲ್ಲದು ಈ ಯೋಗಾಸನ

diabetes control these yoga poses
ದೆಹಲಿ , ಮಂಗಳವಾರ, 21 ಜೂನ್ 2016 (11:51 IST)
ನಿಮ್ಮಗೆ ಸಕ್ಕರೆ ಕಾಯಿಲೆ ಇದೆಯಾ..?  ಚಿಕಿತ್ಸೆ ತೆಗೆದುಕೊಂಡರು ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗಿಲ್ಲ ಅಂದ್ರೆ ಒಮ್ಮೆ ನೀವೂ ಈ ಯೋಗಾಸನವನ್ನು ಮಾಡಿದ್ರೆ ನಿಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ನಿತ್ಯವೂ ಈ ಯೋಗಾ ಮಾಡುವುದರಿಂದ ಡಯಾಬೀಟಿಸ್ ಕಡಿಮೆ ಮಾಡುವಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. 
ನಿಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಪ್ರಮುಖ ಯೋಗಾಸನಗಳೆಂದ್ರೆ...  

ಪ್ರಾಣಾಯಾಮ: 
ಪ್ರಾಯಾಣಾಮವನ್ನು ನಿತ್ಯವು ಮಾಡುವುದರಿದ ನಿಮ್ಮ ದೇಹದಲ್ಲಿ ರಕ್ತಕ್ಕೆ ಆಕ್ಸಿಜನ್ ದೊರೆಯುತ್ತದೆ. ಪ್ರಾಣಾಯಾಮ ಮಾಡುವಾಗ ಉಸಿರಾಟವನ್ನು ಒಮ್ಮೆ ತೆಗೆದುಕೊಂಡು ನಿಧಾನವಾಗಿ ಬಿಡುವುದಿರಿಂದ ಮೈಡ್‌ಗೆ ರಿಲ್ಯಾಕ್ಸ್ ಮಾಡುವುದಲ್ಲದೇ ನಿಮ್ಮ ನರಗಳಿಗೆ ಸಹ ರಿಲ್ಯಾಕ್ಸ್ ಫೀಲ್ ನೀಡುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಸಹಾಯಕಾರಿಯಾಗಬಲ್ಲದು.
webdunia

ಸೆತುಬಂಧಾಸನ: ಈ ಆಸನವನ್ನು ಮಾಡುವುದರಿಂದ ನಿಮ್ಮ ಮನಸ್ಸಿಗೆ ರಿಲ್ಯಾಕ್ಸ್ ‌ದೊರೆಯುತ್ತದೆ. ಅಲ್ಲದೇ ಜೀರ್ಣಕ್ರಿಯೆಯನ್ನು ಉತ್ತಮವಾಗಿ ಮಾಡಬಲ್ಲದು ಈ ಯೋಗಾಸನ. ಅಲ್ಲದೇ ಮಹಿಳೆಯರು ಖುತುಚಕ್ರದಲ್ಲಿ ಈ ಯೋಗಾಸನ ಸಹಾಯಕಾರಿ. ಪ್ರಮುಖ ಅಂಶವೆಂದರೆ ಈ ಯೋಗಾಸನ ಮಾಡುವುದರಿಂದ ನಿಮ್ಮ ರಕ್ತದೋತ್ತಡವನ್ನು ನಿಯಂತ್ರಿಸುವಲ್ಲಿ ಈ ಯೋಗಸಾನ ಸಹಾಯಕಾರಿ.
webdunia


ಬಾಲಾಸನ: ಬಾಲಾಸನವನ್ನು ನಿತ್ಯವು ಮಾಡಿದ್ರೆ ನಿಮ್ಮ ಒತ್ತಡವನ್ನು ಬಹುಮಟ್ಟಿಗೆ ನಿಯಂತ್ರಿಸಬಲ್ಲದು. ಬ್ಯಾಕ್ ಪೇನ್ ಸಮಸ್ಯೆಯಿಂದ ಬಳಲುವ ಸಕ್ಕರೆ ಕಾಯಿಲೆ ರೋಗಿಗಳಿಗೆ ಈ ಯೋಗಾಸನ ರಿಲ್ಯಾಕ್ಸ್ ನೀಡಬಲ್ಲದು. ಅಲ್ಲದೇ ಆಫೀಸ್ ಹಾಗೂ ಮನೆಯಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುವರಿಗೆ ಈ ಯೋಗಾಸನ ರಾಮಬಾಣ.
webdunia
 
 
ವಜ್ರಾಸನವು ಸಹ ರಿಲ್ಯಾಕ್ಸ್ ಆಗಿ ಇರುವಂತೆ ಸಕ್ಕರೆ ಕಾಯಿಲೆ ರೋಗಿಗಳಿಗೆ ಸಹಾಯಕಾರಿಯಾಗಿ ಮಾಡಬಲ್ಲದು. 
webdunia

ಧರ್ನುಆಸನಾವು ಕೂಡ ನಿಮ್ಮಗೆ ಶಕ್ತಿ ನೀಡಬಲ್ಲದು. ಪ್ರಮುಖ ಇಂದ್ರಿಯಗಳ ಮೇಲೆ ಪರಿಣಾಮ ಬೀರಬಲ್ಲದು. ಒತ್ತಡಕ್ಕೆ ಕೂಡ ಇದು ಸಹಾಯಕಾರಿಯಾಗಬಲ್ಲದು. 
webdunia
ಪಶ್ಚಿಮೋಸ್ತನಾ ಈ ಯೋಗಾಸನ ಮಾಡುವುದರಿಂದ ಸ್ಟ್ರೆತ್  ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಮಧುಮೇಹಿ ರೋಗಿಗಳಿಗೆ ಬ್ಯಾಕ್ ಪೇನ್ ನಿಯಂತ್ರಮಕ್ಕೆ ತರಬಲ್ಲದು. 
webdunia

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲ ಆರೈಕೆಗೆ ಕೆಲ ಉಪಯೋಗಕಾರಿ ಟಿಪ್ಸ್