Select Your Language

Notifications

webdunia
webdunia
webdunia
webdunia

ಪಾದದ ಉರಿಯಿಂದ ನಡೆಯಲು ಕಷ್ಟವಾಗುತ್ತಿದೆಯಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಪಾದದ ಉರಿಯಿಂದ ನಡೆಯಲು ಕಷ್ಟವಾಗುತ್ತಿದೆಯಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 9 ಫೆಬ್ರವರಿ 2019 (10:14 IST)
ಬೆಂಗಳೂರು : ಕೆಲವರಿಗೆ ಇದ್ದಕ್ಕಿದ್ದಂತೆ ಪಾದಗಳಲ್ಲಿ ಉರಿ ಕಾಣಿಸುತ್ತದೆ. ಈ ಉರಿಯಿಂದ ನಡೆದಾಡಲು ಕಷ್ಟವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ ಪಾದದ ಉರಿಯನ್ನು ಕಡಿಮೆಮಾಡಿಕೊಳ್ಳಿ.


ಒಂದು ಹಿಡಿ ಹೇಸರುಬೇಳೆ ತೆಗೆದುಕೊಂಡು ಬೆಳಿಗ್ಗೆ ನೆನೆಸಿಟ್ಟು ಸಂಜೆ ವೇಳೆ ಇದಕ್ಕೆ ಸ್ವಲ್ಪ ನೀರು ಹಾಗೂ 2 ಕರ್ಪೂರ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಪೇಸ್ಟ್ ನ್ನು 2 ಪಾದಗಳಿಗೂ ಹಚ್ಚಿ. ನಂತರ ಒಂದು ಗಂಟೆ ಬಿಟ್ಟು ತೊಳೆಯಿರಿ, ಹೀಗೆ ಪ್ರತಿದಿನ ಮಾಡಿದ್ರೆ 15 ದಿನಗಳಲ್ಲೇ ನಿಮ್ಮ ಪಾದದ ಉರಿ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನಲ್ಲಿ ಪದೇ ಪದೇ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ ಸಮಸ್ಯೆಯನ್ನು ದೂರಮಾಡಿಕೊಳ್ಳಿ