Select Your Language

Notifications

webdunia
webdunia
webdunia
webdunia

ಶುಂಠಿ ಬೆಳಗಿನ ಬೇನೆಗೆ ಹೊಸ ಮಾತ್ರೆ?

ಶುಂಠಿ ಬೆಳಗಿನ ಬೇನೆಗೆ ಹೊಸ ಮಾತ್ರೆ?
ದೆಹಲಿ , ಶನಿವಾರ, 25 ಜೂನ್ 2016 (11:57 IST)
ಗರ್ಭಾವಸ್ಥೆಯ ಸಮಯದಲ್ಲಾಗುವ ವಾಂತಿ ಹಾಗೂ ವಾಕರಿಗೆ ಸಂಬಂಧಿತ ಕಾಯಿಲೆಗೆ ಹಾಗೂ ಮಹಿಳೆಯರಿಗೆ ಶುಂಠಿ ಪರಿಣಾಮಕಾರಿಯಾಗಿ ಉತ್ತಮ ಚಿಕಿತ್ಸೆ ನೀಡಬಲ್ಲದ್ದು. ಮನೆಯ ಮದ್ದಿನಂತೆ ಶುಂಠಿ ಕೆಲಸ ಮಾಡಬಲ್ಲದು ಎನ್ನಲಾಗುತ್ತಿದೆ. 
ಈ ಬಗ್ಗೆ ರಾಯಲ್ ಕಾಲೇಜು ಅಬ್ಸಸ್ಟ್ರೀಶಿಯನ್ ಮತ್ತು ಗೈನಾಕಾಲಡಿಸ್ಟ್ ಪ್ರಕಾರ ಈ ಚಿಕಿತ್ಸೆ ಔಷಧಿಯನ್ನು ತಪ್ಪಿಸಲು ಬಯಸುವ ಮಹಿಳೆಯರಿಗೆ ಪರ್ಯಾಯವಾಗಿ ಬೇರೆ ಚಿಕಿತ್ಸೆ ನೀಡಬಹುದಾಗಿದೆ. ಆದ್ರೂ ವಾಂತಿ ವಾಕರಿಕೆ ಸಮಯದಲ್ಲಿ ಶುಂಠಿ ಬಳಕೆ ಎಷ್ಟು ಉಪಯುಕ್ತಕಾರಿ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಆದ್ರೆ ಈ ಬಗ್ಗೆ ಯುಕೆಯಲ್ಲಿ ಸಂಶೋಧನೆಗಳು ನಡೆಯುತ್ತಿವೆ.
 
ಗರ್ಭಾವಸ್ಥೆಯಲ್ಲಿ ವಾಕರಿಕೆ ಹಾಗೂ ವಾಂತಿ ಬರುವುದು ಸಾಮಾನ್ಯ. ಮೊದಲ ತ್ರೈಮಾಸಿಕದಲ್ಲಿ ಮಹಿಳೆಯರು ಬಹುತೇಕ ಅರ್ಲಿ ಪ್ರೆಗ್ನೆನ್ಸಿಯಲ್ಲಿ ಸರ್ವೆಸಾಮಾನ್ಯವಾಗಿ ವಾಕರಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಯುಕೆಯಲ್ಲಿ ಶುಂಠಿ ಚಿಕಿತ್ಸೆಯನ್ನು ನೀಡಲು ಪರವಾನಗಿ ನೀಡಲಾಗಿಲ್ಲ. ಆದ್ದರಿಂದ ಎನ್‌ಎಚ್‌ಎಸ್ ಸಂಸ್ಠೆ ವಾರ್ನ್ ಮಾಡಿದೆ ಎಂದು ಹೇಳಲಾಗುತ್ತಿದೆ.
 
ಥೆರಪಿ,ಮೇಡಿಸಿನ್‌ಗಳಿಂದ ವಾಸಿಯಾಗದ ಕಾಯಿಲೆಗಳಿಗೆ ಶುಂಠಿ ಚಿಕಿತ್ಸೆ ಕೆಲಸ ಮಾಡಿದ್ರೆ ಮುಂದೆ ಈ ಗಮನ ಕೊಡುವುದಾಗಿ ಯುಕೆ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಹೃದಯದ ಆರೋಗ್ಯಕ್ಕೆ 5 ಸೂಪರ್‌ಫುಡ್‌ಗಳು ಇಲ್ಲಿವೆ