Select Your Language

Notifications

webdunia
webdunia
webdunia
webdunia

ತುಪ್ಪ ಶುದ್ಧವಾಗಿದೆಯೇ? ಇಲ್ಲವೇ? ಎಂದು ಕಂಡುಹಿಡಿಯುವುದು ಹೇಗೆ ಗೊತ್ತಾ?

ತುಪ್ಪ ಶುದ್ಧವಾಗಿದೆಯೇ? ಇಲ್ಲವೇ? ಎಂದು ಕಂಡುಹಿಡಿಯುವುದು ಹೇಗೆ ಗೊತ್ತಾ?
ಬೆಂಗಳೂರು , ಭಾನುವಾರ, 14 ಜೂನ್ 2020 (09:04 IST)
ಬೆಂಗಳೂರು : ಹಸುವಿನ  ತುಪ್ಪ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಮಾರುಕಟ್ಟೆಯಲ್ಲಿ ಸಿಗುವ ತುಪ್ಪ ಕೆಲವೊಂದು ಶುದ್ಧವಾಗಿರುವುದಿಲ್ಲ. ಅದನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ?

*1 ಚಮಚ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ ಅದು ಬೇಗ ಕರಗಿ ಡಾರ್ಕ್ ಬ್ರೌನ್ ಬಣ್ಣಕ್ಕೆ ಬಂದರೆ ಅದು ಶುದ್ಧವಾದ ಹಸುವಿನ ತುಪ್ಪ. ಅದು ತಡವಾಗಿ ಕರಗಿ ಹಳದಿ ಬಣ್ಣಕ್ಕೆ ಬಂದರೆ ಅಶುದ್ಧ ತುಪ್ಪ.

*ನಿಮ್ಮ ಹಸ್ತದ ಮೇಲೆ  ತುಪ್ಪ ಹಾಕಿದಾಗ ಅದು ತಕ್ಷಣ ಕರಗಿದರೆ ಅದು ಶುದ್ಧವಾದ ತುಪ್ಪ ಎಂದರ್ಥ.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಮರಸ ತಯಾರಿಸುವುದು ಹೇಗೆ ಗೊತ್ತಾ?