Webdunia - Bharat's app for daily news and videos

Install App

ಕೇರಳದಲ್ಲಿ ನವಜಾತು ಶಿಶುಗಳು ಸೇಫ್!

Webdunia
ಶುಕ್ರವಾರ, 3 ಮಾರ್ಚ್ 2017 (11:12 IST)
ಕೊಚ್ಚಿ: ನಮ್ಮ ದೇಶದಲ್ಲಿ ನವಜಾತ ಶಿಶುಗಳ ಸಾವು ಪ್ರಮುಖ ಸಮಸ್ಯೆಯಾಗಿದೆ. ಆದರೆ ಕೇರಳದಲ್ಲಿ ನವಜಾತ ಶಿಶುಗಳು ಹೆಚ್ಚು ಸೇಫ್ ಎಂದು ರಾಷ್ಟ್ರೀಯ ಕೌಟುಂಬಿಕ ಕ್ಷೇಮ ಸರ್ವೇ (ಎನ್ ಎಫ್ ಎಚ್ ಎಸ್) ತಿಳಿಸಿದೆ.


2015-16 ನೇ ಸಾಲಿನ ಅಂಕಿ ಅಂಶ ಬಿಡುಗಡೆ ಮಾಡಿರುವ ಎನ್ ಎಫ್ ಎಚ್ ಎಸ್ ಈ ವಿಷಯ ಬಹಿರಂಗಪಡಿಸಿದೆ. ಕೇರಳದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಎಂದಿದೆ. ಕೇರಳದಲ್ಲಿ ಒಂದು ವರ್ಷಕ್ಕಿಂತ ಒಳಗಿನ ಪ್ರಾಯದ 1000 ಶಿಶುಗಳ ಪೈಕಿ ಕೇವಲ 6 ಮಂದಿ ಮಾತ್ರ ಸಾವಿಗೀಡಾಗುತ್ತಾರೆ. ಅಷ್ಟರಮಟ್ಟಿಗೆ ಶಿಶು ಮರಣ ಪ್ರಮಾಣ ಕಡಿಮೆ ಎನ್ನಲಾಗಿದೆ.

ಆದರೆ ದೇಶದ ಪ್ರಮಾಣ ನೋಡಿದರೆ ಇದು 1000 ಕ್ಕೆ 41 ರ ಅನುಪಾತದಲ್ಲಿದೆ. ಕೇರಳದಂತೇ ಇಡೀ ದೇಶದಲ್ಲಿ ಮರಣ ಪ್ರಮಾಣ ನಿಯಂತ್ರಣಕ್ಕೆ ಬಂದರೆ, ಪ್ರತೀ ವರ್ಷ 7 ಲಕ್ಷ ಮಕ್ಕಳನ್ನು ಕಾಪಾಡಬಹುದಾಗಿದೆ ಎಂದು ಸರ್ವೇ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ
Show comments