Select Your Language

Notifications

webdunia
webdunia
webdunia
webdunia

ಗರ್ಭಿಣಿಯಾಗಿದ್ದರೆ ನಿಮ್ಮ ಕನಸು ಹೀಗೆ ನನಸು ಮಾಡಿಕೊಳ್ಳಿ

ಗರ್ಭಿಣಿಯಾಗಿದ್ದರೆ ನಿಮ್ಮ ಕನಸು ಹೀಗೆ ನನಸು ಮಾಡಿಕೊಳ್ಳಿ
ಬೆಂಗಳೂರು , ಶುಕ್ರವಾರ, 10 ಏಪ್ರಿಲ್ 2020 (19:24 IST)
ಮೊದಲ ಸಲ ಗರ್ಭ ಧರಿಸಿದ ಮಹಿಳೆ ಕಾಣುವ ಕನಸಿಗೆ ಕೊನೆ ಮೊದಲಿಲ್ಲ.

ಗರ್ಭಿಣಿಯಾದವರು ತಮ್ಮ ಆರೋಗ್ಯದ ಜೊತೆಗೆ ಕೆಲವೊಂದು ವಾಸ್ತು ಸಲಹೆಗಳನ್ನು ಅನುಸರಿಸಿದ್ರೆ ಬಹಳ ಒಳ್ಳೆಯದು. ಇದರಿಂದಹುಟ್ಟುವ ಮಗು ಬುದ್ಧಿವಂತ ಹಾಗೂ ಸುಂದರವಾಗಿರುತ್ತದೆ.


ಗರ್ಭಿಣಿಯಾದವಳು ವಾಯುವ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬಾರದು. ನೈರುತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗುವುದು ಬಹಳ ಒಳ್ಳೆಯದು. ಇದು ಸಾಧ್ಯವಾಗದಿದ್ದಲ್ಲಿ ಈಶಾನ್ಯ ದಿಕ್ಕಿನ ಕೋಣೆಯನ್ನು ಬಳಸಬಹುದು.

ಗರ್ಭಿಣಿ ಇರುವ ಕೋಣೆ ತಿಳಿ ನೀಲಿ, ನೀಲಿ, ಹಳದಿ, ಬಿಳಿ, ತಿಳಿ ಗುಲಾಬಿ ಬಣ್ಣದಲ್ಲಿರಲಿ. ಬೇರೆ ಬಣ್ಣಗಳ ಬಳಕೆ ಮಾಡಬೇಡಿ.  ಮಲಗುವ ಕೋಣೆಯಲ್ಲಿ ಮಕ್ಕಳ ಫೋಟೋ ಹಾಕಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.






Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಬಳಸಿ ರತಿಕ್ರೀಡೆಯಲ್ಲಿ ತೊಡಗಿದಾಗ ಹೀಗೆ ಆಯ್ತು