ಇಂತಹ ಹುಡುಗಿ ಸಿಕ್ಕರೆ ನಿಮ್ಮ ಜೀವನ ಸುಖಮಯವಾಗುವುದು ಗ್ಯಾರಂಟಿ!

Webdunia
ಮಂಗಳವಾರ, 9 ಜನವರಿ 2018 (07:26 IST)
ಬೆಂಗಳೂರು : ಹಲವಾರು ಜನರು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುತ್ತಾರೆ. ಆದರೆ ಎಲ್ಲರೂ  ಮನಸ್ಸಿಗೆ ಹತ್ತಿರವಾಗುವುದಿಲ್ಲ. ಒಂದುವೇಳೆ ಮನಸ್ಸಿಗೆ ಹತ್ತಿರವಾದರೂ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಕೆಲವೊಂದು ಹುಡುಗಿಯರ ಗುಣ ತುಂಬಾನೆ ಆಕರ್ಷಕವಾಗಿರುತ್ತದೆ. ಇಂತಹ ಗುಣಗಳಿರುವ ಹುಡುಗಿಯರನ್ನು ಯಾವತ್ತು ಮಿಸ್ ಮಾಡಿಕೊಳ್ಳಬಾರದು.

 
ಒಬ್ಬ ಹುಡುಗಿ ನಿಮ್ಮನ್ನು ನೋಡಲು ಕಾತುರರಾಗಿರುತ್ತಾರೆ. ನಿಮ್ಮನ್ನು ಭೇಟಿಯಾಗಲು ಏನಾದರು ನೆಪ ಹುಡುಕುತ್ತಿರುತ್ತಾಳೆ. ನೀವು ನೂರಾರು ಫ್ರೆಂಡ್ಸ್ ಗಳ ಮಧ್ಯದಲ್ಲಿ ಇದ್ದರೂ ಅವರ ಕಣ್ಣುಗಳು ನಿಮ್ಮನ್ನು ಹುಡುಕುತ್ತಿರುತ್ತದೆ. ಯಾವುದೇ ಪಾರ್ಟಿಗೆ ಹೋದಾಗಲು ಆಕೆ ನಿಮ್ಮೊಂದಿಗಿರಲು ಇಷ್ಟಪಡುತ್ತಾರೆ. ಆಕೆ ನಿಮ್ಮ ಜೊತೆ ಇರುವಾಗ ಚೆನ್ನಾಗಿ ಕಾಣಲು ಏನೇನೋ ಡ್ರೆಸ್ ಮಾಡುವುದಿಲ್ಲ.ಹಾಗೆ ಇಂಪ್ರೆಸ್ ಮಾಡಲು ಟ್ರೈ ಮಾಡುವುದಿಲ್ಲ. ಬದಲಾಗಿ ತನಗೆ ಕಂಫರ್ಟೆಬಲ್ ಆಗುವಂತಹ ಡ್ರೆಸ್ ಹಾಗುತ್ತಾಳೆ. ಆಕೆ ನಿಮ್ಮನ್ನು ತುಂಬಾ ಹಚ್ಚಿಕೊಂಡಿರೊದಿಲ್ಲ ಹಾಗಂತ ಬಿಡೋದು ಇಲ್ಲ. ನಿಮ್ಮನ್ನು ಹೆಚ್ಚು ಫೋರ್ಸ್ ಕೂಡ ಮಾಡುವುದಿಲ್ಲ. ಆದರೆ ಆಕೆ ನಿಮ್ಮ ಜೊತೆ ಇದ್ದರೆ ನೀವು ಯಾವಾಗಲೂ ಸಂತೋಷವಾಗಿರುವುದಂತು ಖಂಡಿತ. ಆಕೆ ನಿಮ್ಮ ಬಗ್ಗೆ ಅವಳಿಗಿರುವ ಫೀಲಿಂಗ್ಸ್ ಗಳನ್ನು ಮುಚ್ಚುಮರೆ ಇಲ್ಲದೆ ನಿಮ್ಮೆದುರೆ ಹೇಳುತ್ತಾಳೆ. ಆಕೆಗೆ ನಿಮ್ಮ ಮೇಲೆ ನಂಬಿಕೆ ಇರುತ್ತದೆ ಹಾಗೆ ನಿಮ್ಮ ಜೊತೆ ಕಮಿಟೆಡ್ ರಿಲೇಶನ್ ಶಿಪ್ ಹೊಂದಲು ಇಷ್ಟಪಡುತ್ತಾರೆ. ಇಂಥ ಹುಡುಗಿ ನಿಮ್ಮ ಜೀವನದ ಸಂಗಾತಿಯಾದರೆ ಜೀವನ ಸುಖಮಯವಾಗಿರುತ್ತದೆ. ಇಂತಹ ಗುಣವಿರುವ ಹುಡುಗಿಯನ್ನು ಯಾವತ್ತು ದೂರ ಮಾಡಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments