Select Your Language

Notifications

webdunia
webdunia
webdunia
webdunia

ಕೊಬ್ಬು ಕರಗಿಸಲು ಮಲಗುವುದಕ್ಕೂ ಮುನ್ನ ಈ ಪಾನೀಯಾ ಕುಡಿಯಿರಿ

ಕೊಬ್ಬು ಕರಗಿಸಲು ಮಲಗುವುದಕ್ಕೂ ಮುನ್ನ ಈ ಪಾನೀಯಾ ಕುಡಿಯಿರಿ
ದೆಹಲಿ , ಬುಧವಾರ, 10 ಆಗಸ್ಟ್ 2016 (10:14 IST)
ತೂಕ ಇಳಿಸಿಕೊಳ್ಳಬೇಕೆದಿದ್ದರೆ ಮೊದಲು ಕೊಬ್ಬು ಇಳಿಸುವುದು ಮುಖ್ಯ.. ಅನಾರೋಗ್ಯಕರ ಆಹಾರ ಮಿತಿಮೀರಿ ತಿಂದ ಬಳಿಕ. ತೂಕವನ್ನು ಇಳಿಸಿಕೊಳ್ಳುತ್ತೆನೆಂದರೆ ಆ ಆಲೋಚನೆ ಬಿಟ್ಟು ಬಿಡಿ.. ಯಾಕಂದ್ರೆ ಈ ರೀತಿ ಮಾಡಿದರೆ ಪ್ರಯೋಜನವಿಲ್ಲ. ಕೊಬ್ಬು ಇಳಿಸಲು ಪಾನೀಯಾ ಸಹಾಯಕಾರಿಯಾಗುತ್ತವೆ. ಪ್ರತಿ ನಿತ್ಯ ಈ ಪಾನೀಯಾ ಸೇವಿಸಿದ್ರೆ, ಕೊಬ್ಬು ಇಳಿಸಲು ಸಾಧ್ಯವಾಗುತ್ತದೆ.


1 ನಿಂಬೆಹಣ್ಣು 
1/2 ಗ್ಲಾಸ್‌ನಷ್ಟು ನೀರು 
1 ಟೀ ಸ್ಪೂನ್ ತುರಿದ ಶುಂಠಿ
1 ಟೀ ಸ್ಪೂನ್ ಅಲೋ ವೇರಾ (ರಸ) 
1 ಸೌತೆಕಾಯಿ.. 
ಸುವಾಹಸನೆಗಾಗಿ ಬಳಸುವ ಕೊತ್ತಂಬರಿ ಜಾತಿಯ ಗಿಡ, ಸಿಲಾಂಟ್ರೋ 
 
ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಚೆನ್ನಾಗಿ ಹದಬರುವ ಹಾಗೇ ಕಲಿಸಿಕೊಳ್ಳಬೇಕು. ಮಲಗುವುದಕ್ಕೂ ಮುನ್ನ ಇದನ್ನು ತೆಗೆದುಕೊಳ್ಳಬೇಕು..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಇಷ್ಟಪಡುವ ಜನರು ಹೆಚ್ಚು ಸ್ನೇಹಿತರು.. ಆದ್ರೆ ಬೆಕ್ಕು ಇಷ್ಟಪಡುವರು?