Select Your Language

Notifications

webdunia
webdunia
webdunia
webdunia

ಕೂದಲು ಕಲರಿಂಗ್ ಮಾಡಿದಾಗ ಅಲರ್ಜಿಯಾಗಿದ್ದರೆ ಇದನ್ನು ಹಚ್ಚಿ

ಕೂದಲು ಕಲರಿಂಗ್ ಮಾಡಿದಾಗ ಅಲರ್ಜಿಯಾಗಿದ್ದರೆ ಇದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 5 ಫೆಬ್ರವರಿ 2021 (07:29 IST)
ಬೆಂಗಳೂರು : ಕೆಲವರು ಕೂದಲು ಆಕರ್ಷಕವಾಗಿ ಕಾಣಲು ಮತ್ತು ಬಿಳಿ ಕೂದಲನ್ನು ಮರೆ ಮಾಚಲು ಕೂದಲಿಗೆ ಬಣ್ಣ ಹಾಕುತ್ತಾರೆ. ಆದರೆ ಕೆಲವೊಮ್ಮೆ ಇದರಿಂದ ಅಲರ್ಜಿಯಾಗುತ್ತದೆ, ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಅಲೋವೆರಾ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿ. ಹಾಗಾಗಿ ಈ ಅಲರ್ಜಿಗೆ ಅಲೋವೆರಾಜೆಲ್ ಹಚ್ಚಿ ಬೆಳಿಗ್ಗೆ ವಾಶ್ ಮಾಡಿ.

ಜೇನುತುಪ್ಪ ಕೆಂಪಾದ ಚರ್ಮವನ್ನು ಗುಣಪಡಿಸಲು ಮತ್ತು ತುರಿಕೆ, ನೋವುಗಳನ್ನು ನಿವಾರಿಸುತ್ತದೆ. ಹಾಗಾಗಿ ಈ ಅಲರ್ಜಿಯ ಮೇಲೆ ಜೇನುತುಪ್ಪ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಿತ್ತಳೆ ಹಣ್ಣಿನಿಂದ ತೂಕವನ್ನು ಇಳಿಸಿಕೊಳ್ಳಬಹುದೇ?