ಗಂಡ ದೂರದ ಊರಲ್ಲಿದ್ದರೆ ಪತ್ನಿ ಗರ್ಭಿಣಿ ಆಗಿದ್ದು ಯಾರಿಂದ? ಶಾಕಿಂಗ್

ಶುಕ್ರವಾರ, 6 ಸೆಪ್ಟಂಬರ್ 2019 (14:07 IST)
ಪ್ರಶ್ನೆ: ಅವಳು ಪ್ರಾಯ ತುಂಬಿದ ಆಂಟಿ. ವಯಸ್ಸು 30. ಅವಳ ಗಂಡ ಮುಂಬೈನಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಅವಳ ಅತ್ತೆ, ಮಾವ ಯಾರೂ ಇಲ್ಲ.  ಗಂಡ ದೂರದ ಊರಿನಲ್ಲಿರೋ ಕಾರಣ ಮದುವೆಯಾಗಿರೋ ಅವಳು ಈಗ ಒಬ್ಬಳೇ ಇದ್ದಾಳೆ.

ನಾವಿಬ್ಬರೂ ಅಕ್ಕ ಪಕ್ಕದ ಮನೆಯಲ್ಲಿಯೇ ಇದ್ದೇವೆ.  ನಮ್ಮಿಬ್ಬರ ಪರಿಚಯ ಸಲುಗೆಯಾಗಿ ಮಾರ್ಪಟ್ಟ ಬಳಿಕ ನಾವಿಬ್ಬರೂ ಒಬ್ಬರನ್ನು ಒಬ್ಬು ಬಿಟ್ಟು ಒಂದು ದಿನವೂ ಇಲ್ಲ. ಕಳೆದೊಂದು ವರ್ಷದಿಂದ ನಾವಿಬ್ಬರೂ ನಿತ್ಯ ಸೇರುತ್ತಿದ್ದೇವೆ.

ಆದರೆ ಈಗ ಗಂಡ ದೂರದ ಊರಿನಲ್ಲಿದ್ದರೆ ಈ ಆಂಟಿ ಗರ್ಭಿಣಿಯಾಗಿದ್ದೇನೆ. ಅದಕ್ಕೆ ನೀನೇ ಕಾರಣ ಅಂತಿದ್ದಾಳೆ. ಮುಂದೇನು ಮಾಡೋದು?

ಉತ್ತರ: ಪರಸ್ತ್ರೀಯನ್ನು ನೋಡುವುದು ಮತ್ತು ಅವರ ಜತೆ ಸುಖಿಸುವುದು ತರವಲ್ಲ. ವಿದ್ಯಾರ್ಜನೆ ವಯಸ್ಸಿನಲ್ಲಿಯೇ ಈ ರೀತಿಯಾದರೆ ಮುಂದೆ ನಿಮ್ಮ ಭವಿಷ್ಯವೇ ಹಾಳಾಗಬಹುದು. ಆಂಟಿಗೆ ಗಂಡನಿದ್ದಾನೆ. ಅವಳಿಗೆ ಯಾವ ಚಿಂತೆಯೂ ಇರದಿರಬಹುದು. ಅವಳ ತೆವಲಿಗೆ ಹಾಗೇ ನಿಮ್ಮನ್ನು ಬಳಸಿಕೊಳ್ಳುತ್ತಿರಬಹುದು.

ಆದರೆ ನಿಮ್ಮ ಮನೆ ಪರಿಸ್ಥಿತಿ ನೋಡಿಕೊಳ್ಳಿ. ನಿಮ್ಮ ಸುಖಕ್ಕಿಂತ ನಿಮ್ಮ ತಂದೆ, ತಾಯಿ, ಕುಟುಂಬದವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಓದಿ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಿರೋ ಅಥವಾ ಆಂಟಿ ಜತೆ ಹಾಸಿಗೆಯಲ್ಲಿಯೇ ಸದಾ ಬೀಳಲು ಇಚ್ಛಿಸುವಿರೋ ಎನ್ನುವುದನ್ನು ನಿವೇ ನಿರ್ಧರಿಸಿ. ಅವಳು ಗರ್ಭ ಧರಿಸಿರೋ ವಿಷಯ ಅವಳ ಗಂಡನಿಗೆ ಗೊತ್ತಾದರೆ ಮುಂದೆ ಅನಾಹುತ ತಪ್ಪಿದ್ದಲ್ಲ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೆಂಡತಿಗಿಂತ ಸೂಪರ್ ಸುಖ ನೀಡೋದು ಯಾರು ಗೊತ್ತಾ?