Webdunia - Bharat's app for daily news and videos

Install App

ಗಂಡ ದೂರ ಇದ್ದರೆ ಹೆಂಡತಿಗೆ ಸುಖ ನೀಡೋರು ಯಾರು?

Webdunia
ಗುರುವಾರ, 10 ಅಕ್ಟೋಬರ್ 2019 (11:45 IST)
ಪ್ರಶ್ನೆ : ನನಗೆ 30 ವರ್ಷಗಳಾಗಿವೆ. ಮದುವೆಯಾಗಿ 3 ವರ್ಷಗಳು ಕಳೆದಿವೆ ನನ್ನ ಪತಿ ವಿದೇಶದಲ್ಲಿದ್ದಾರೆ. ನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ

ಆದರೆ ನನ್ನ ಆಸೆ, ಲೈಂಗಿಕ ತೃಪ್ತಿ ಅದುಮಿಡಲು ಆಗುತ್ತಿಲ್ಲಅವರು ನನ್ನ ಜತೆಗೆ ಇರಲು ಬರುತ್ತಿಲ್ಲಮುಂದೇನು ಮಾಡಬೇಕೆಂದು ಪರಿಹಾರ ಸೂಚಿಸಿ.

ಉತ್ತರ : ವಯೋಸಹಜ ಆಕರ್ಷಣೆ ಹಾಗೂ ಲೈಂಗಿಕ ಭಾವನೆ ನಿಮ್ಮಲ್ಲಿವೆ. ನೀವು ಗಂಡನೊಂದಿಗೆ ಈ ಕುರಿತು ಮನಬಿಚ್ಚಿ ಚರ್ಚೆ ಮಾಡಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ.

ಅವರಿಗೆ ನಿಮ್ಮ ಜೊತೆಗೆ ಇರಲು ಬರಲು ಆಗುವುದಿಲ್ಲ ಅಂದಾದರೆ, ಇಲ್ಲವೇ ನಿಮಗೆ ಅವರಿದ್ದಲ್ಲಿಗೆ ಹೋಗಲು ಸಾಧ್ಯವೇ ಅಂತ ಮಾತನಾಡಿಕೊಳ್ಳಿ. ನಿಮ್ಮ ಕುಟುಂಬದವರು, ಗಂಡನೊಂದಿಗೆ ಚರ್ಚಿಸಿದ ಬಳಿಕವೇ ನೀವೊಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ.  





ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ