Webdunia - Bharat's app for daily news and videos

Install App

ಮೂಗಿನಲ್ಲಿ ಸುರಿಯುವ ರಕ್ತ ಕೂಡಲೆ ನಿಲ್ಲಬೇಕೆಂದರೆ ಹೀಗೆ ಮಾಡಿ

Webdunia
ಭಾನುವಾರ, 17 ಫೆಬ್ರವರಿ 2019 (09:39 IST)
ಬೆಂಗಳೂರು : ಮೂಗಿನ ಮೇಲೆ ಪೆಟ್ಟು ಬಿದ್ದಾಗ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಮೂಗಿನನಲ್ಲಿ ರಕ್ತ ಬರುತ್ತದೆ. ಮೂಗಿನಿಂದ ಸೂರುವ ರಕ್ತವನ್ನು ಕೂಡಲೆ ನಿಲ್ಲಿಸಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಮನೆಮದ್ದನ್ನು ಬಳಸಿ ಕೂಡಲೆ ರಕ್ತ ಸುರಿಯುವುದನ್ನು ನಿಲ್ಲಿಸಿ.


ಮೂಗಲ್ಲಿ ರಕ್ತ ಬರುತ್ತಿದ್ದಾಗ ಹಣೆ ಮೇಲೆ ಐಸ್‌ ಪ್ಯಾಕ್‌ ಇಟ್ಟರೆ ಕೂಡಲೇ ರಕ್ತ ನಿಲ್ಲುತ್ತದೆ. ಹಾಗೇ ಗರಿಕೆ ರಸವನ್ನು ಸೊಸಿ 2 ಹನಿ ಮೂಗಿಗೆ ಹಾಕಿದರೂ ರಕ್ತಸ್ರಾವ ನಿಲ್ಲುತ್ತದೆ. ಮೂಗಿನ ಮೇಲೆ ಮತ್ತು ಹುಬ್ಬುಗಳ ಮೇಲೆ ಕೊತ್ತಂಬರಿ ಸೊಪ್ಪಿನ ಪೇಸ್ಟ್‌ ಹಚ್ಚಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ. ಮೂಗಿನಿಂದ ರಕ್ತ ಬರುತ್ತಿದ್ದರೆ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಮೂಸಿದರೆ ರಕ್ತ ನಿಲ್ಲುತ್ತದೆ. ಮೂಗು ಹಾಗೂ ಹಣೆ ಮೇಲೆ ಶ್ರೀಗಂಧದ ಪುಡಿ ಮತ್ತು ರೋಸ್‌ ವಾಟರ್‌ ಸೇರಿಸಿ ಕಲಸಿ ಮಾಡಿದ ಪೇಸ್ಟ್‌ ಅನ್ನು ಪ್ಯಾಕ್‌ ಮಾಡಿದರೆ ರಕ್ತ ಬರುವುದು ನಿಲ್ಲುತ್ತದೆ .


ಅಲ್ಲದೇ  ಕೆಲವರಿಗೆ ಆಕಸ್ಮಿಕವಾಗಿ ಮೂಗಿನಲ್ಲಿ ರಕ್ತ ಸುರಿಯುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಲು ಇವುಗಳ್ನು ಸೇವಿಸಿ:
ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಏಳನೀರನ್ನು ಕುಡಿದರೆ ಮೂಗಿನಿಂದ ರಕ್ತ ಬರುವುದಿಲ್ಲ. ನಿಯಮಿತವಾಗಿ ಗುಲ್ಕಂದ್‌ ಸೇವಿಸಿದರೆ ದೇಹ ತಂಪಾಗಿ ರಕ್ತ ಬರುವುದು ನಿಲ್ಲುತ್ತದೆ. ದಿನ ನಿತ್ಯ ಬೆಟ್ಟದ ನೆಲ್ಲಿಕಾಯಿ ಸೇವಿಸಿದರೂ ಮೂಗಿನಿಂದ ರಕ್ತ ಬರುವುದಿಲ್ಲ. ಅಂಜೂರದ ಹಣ್ಣನ್ನು ರಾತ್ರಿ ನೀರಲ್ಲಿ ನೆನಸಿ ಬೆಳಗ್ಗೆ ಸೇವಿಸಿದರೆ ಪ್ರಯೋಜನವಾಗುತ್ತದೆ ಕುರಿಯ ಹಾಲನ್ನು ಪ್ರತಿದಿನ ಸೇವಿಸಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments