Select Your Language

Notifications

webdunia
webdunia
webdunia
webdunia

ಇದನ್ನು ಉರಿಸಿದರೆ ಮನೆಯೊಳಗಿರುವ ಸೊಳ್ಳೆ ಓಡಿ ಹೋಗುತ್ತದೆ

ಇದನ್ನು ಉರಿಸಿದರೆ ಮನೆಯೊಳಗಿರುವ ಸೊಳ್ಳೆ ಓಡಿ ಹೋಗುತ್ತದೆ
ಬೆಂಗಳೂರು , ಶುಕ್ರವಾರ, 6 ಮಾರ್ಚ್ 2020 (06:11 IST)
ಬೆಂಗಳೂರು : ಸೊಳ್ಳೆಗಳು ನೋಡಲು ಚಿಕ್ಕದಾದರೂ ಅವುಗಳಿಂದ ಹಲವು ಮಾರಕ ಕಾಯಿಲೆಗಳು ಹರಡುತ್ತದೆ. ಈ ಸೊಳ್ಳೆಗಳನ್ನು ಓಡಿಸಲು ಈ ಟಿಪ್ಸ್ ಫಾಲೋ ಮಾಡಿ.


ಮಣ್ಣಿನ ಹಣತೆಗೆ ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಅದಕ್ಕೆ ಕರ್ಪೂರ ಮತ್ತು ಓಂಕಾಳು, ತುಪ್ಪ ಹಾಕಿ ಅದಕ್ಕೆ ಬೆಂಕಿ ಹಚ್ಚಿ . ಅದನ್ನು ಮನೆಯೊಳಗೆ ಹರಡುವಂತೆ ಮಾಡಿ ಅದರಿಂದ ಬರುವ ವಾಸನೆಗೆ ಮನೆಯೊಳಗೆ ಬಂದ ‍ಸೊಳ್ಳೆಗಳು ಓಡಿಹೋಗುತ್ತವೆ. ಇದರಿಂದ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿರುವ ಬಿಳಿ ಕಲೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ