ದಪ್ಪಗಿರುವ ಮಹಿಳೆಯರನ್ನು ಕಂಡಾಗ ತುಂಬಾ ಉತ್ಸುಕನಾಗುತ್ತೇನೆ

ಮಂಗಳವಾರ, 20 ಆಗಸ್ಟ್ 2019 (09:08 IST)
ಬೆಂಗಳೂರು : ನನಗೆ 23 ವರ್ಷ. ಇತ್ತೀಚೆಗೆ ನನ್ನ ಗೆಳತಿ ನನ್ನಿಂದ ದೂರವಾಗಿದ್ದಾಳೆ. ನಾನು ಗೆಳತಿ ಹಾಗೂ ಯಾರೊಂದಿಗೂ ಯಾವುದೇ ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ಇತ್ತೀಚೆಗೆ ನನಗೆ ದಪ್ಪಗಿರುವ ಮಹಿಳೆಯರನ್ನು ಕಂಡಾಗ ತುಂಬಾ ಉತ್ಸುಕನಾಗುತ್ತೇನೆ. ನಾನು ಅಶ್ಲೀಲತೆಯನ್ನು ನೋಡುತ್ತೇನೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನಗೆ ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿ.
ಉತ್ತರ : ನೀವು ಮಾಡಲು ಸಾಕಷ್ಟು ಕೆಲಸಗಳಿವೆ. ಇದು ನಿರರ್ಥಕವಾದ ಚಿಂತನೆಯಾಗಿದ್ದು, ನೀವು ಈ ಪರಿಸ್ಥಿತಿಯಿಂದ ಹೊರ ಬರಲು ನೀವು ಒಂಟಿಯಾಗಿರದೆ  ನಿಮ್ಮ ಸ್ನೇಹಿತರ ಜೊತೆಗೆ ಸಮಯ ಕಳೆಯಿರಿ. ಇದರಿಂದ ಇಂತಹ ಆಲೋಚನೆಗಳಿಂದ ದೂರ ಉಳಿಯಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ತಿಂದರೆ ಏನಾಗುತ್ತದೆ ಗೊತ್ತಾ?