ನನ್ನ ಈ ಸಮಸ್ಯೆಯಿಂದ ಗೆಳೆಯನಿಗೆ ತೃಪ್ತಿ ಹೊಂದುವಂತೆ ಸಹಕರಿಸಲು ಸಾಧ್ಯವಾಗುತ್ತಿಲ್ಲ

Webdunia
ಸೋಮವಾರ, 30 ಸೆಪ್ಟಂಬರ್ 2019 (09:31 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನಾನು ನನ್ನ ಗೆಳೆಯನ ಜೊತೆ ಸಂಭೋಗಿಸಲು ಪ್ರಯತ್ನಿಸಿದಾಗಲೆಲ್ಲಾ ನಾನು 3-4 ಸೆಕೆಂಡುಗಳಲ್ಲೇ ಪರಾಕಾಷ್ಠೆ ಪಡೆಯುತ್ತೇನೆ. ನಂತರ ನಾನು ದಣಿಯುತ್ತೇನೆ. ಇದರಿಂದ ನನ್ನ ಗೆಳೆಯ ತೃಪ್ತಿ ಪಡೆಯುವಂತೆ ಸಹಕರಿಸಲು ಸಾಧ್ಯವಾಗುತ್ತಿಲ್ಲ. ನಾನು ದೀರ್ಘ ಪರಾಕಾಷ್ಠೆ ಬಯಸುತ್ತೇನೆ. ಅದಕ್ಕಾಗಿ ನಾನು ಏನು ಮಾಡಬೇಕು?



ಉತ್ತರ : ಮುಂಚಿತವಾಗಿ ಪರಾಕಾಷ್ಠೆ ಅನುಭವಿಸುವ ಕೆಲವೇ ಮತ್ತು ಅದೃಷ್ಟಶಾಲಿ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದೀರಿ. ಮತ್ತು ಇದರಲ್ಲಿ ಯಾವುದೇ ತಪ್ಪಿಲ್ಲ. ಕೆಲವು ಮಹಿಳೆಯರು ಬಹಳ ಬೇಗ ನಯಗೊಳ್ಳುತ್ತಾರೆ. ನೀವು ಪಾಲುದಾರನೊಂದಿಗೆ ಸಂಭೋಗ ಮಾಡುವಾಗ ಇಬ್ಬರು ತೃಪ್ತಿ ಹೊಂದುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಬೇಕು. ನೀವು ಪರಾಕಾಷ್ಠೆ ತಲುಪಿದ ಬಳಿಕ ನೀವು ದಣಿದಿರಬಹುದು ಆದರೆ ನೀವು ಅವನನ್ನು ಪ್ರೀತಿಸುತ್ತೀದ್ದೀರಿ, ಆತನ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದಾದರೆ ಅವನು ತೃಪ್ತಿ ಹೊಂದಲು ನೀವು ಸಹಕರಿಸಬೇಕು. ಆದ್ದರಿಂದ ನೀವು ಬೇಗ ಪರಾಕಾಷ್ಠೆ ತಲುಪುದನ್ನು ಹಿಡಿದಿಟ್ಟುಕೊ‍ಳ್ಳಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ
Show comments