Webdunia - Bharat's app for daily news and videos

Install App

ಪತಿ ನನ್ನ ಬಿಟ್ಟು ಸ್ನೇಹಿತರ ಜೊತೆ ಮಲಗುತ್ತಾರೆ. ಅವರು ಸಲಿಂಗಕಾಮಿಯೇ?

Webdunia
ಶುಕ್ರವಾರ, 15 ನವೆಂಬರ್ 2019 (09:47 IST)
ಬೆಂಗಳೂರು : ಪ್ರಶ್ನೆ : ನಾನು 27 ವರ್ಷದ ಮಹಿಳೆ. ಒಂದೂವರೆ ವರ್ಷದ ಹಿಂದೆ ಮದುವೆಯಾದೆ. ನನ್ನ ಪತಿ ತುಂಬಾ ಆಪ್ತ ಸ್ನೇಹಿತರನ್ನು ಹೊಂದಿದ್ದಾರೆ. ಅವರು ಆಗಾಗ  ತಮ್ಮ ಸ್ನೇಹಿತರ ಬಳಿ ತನ್ನ ಜೊತೆ ಬಂದಿರುವಂತೆ ಕೇಳಿಕೊಳ್ಳುತ್ತಾರೆ. ಹಾಗೇ ಮನೆಗೆ ಅವರ ಸ್ನೇಹಿತರು ಬಂದರೆ ನನ್ನನ್ನ ಬೇರೆ ಕೋಣೆಯಲ್ಲಿ ಮಲಗಲು ಹೇಳಿ ಅವರು ತಮ್ಮ ಸ್ನೇಹಿತರ ಜೊತೆ ನಮ್ಮ ಕೋಣೆಯಲ್ಲಿ ಮಲಗುತ್ತಾರೆ. ಇದರಿಂದ ನನ್ನ ಪತಿ ಸಲಿಂಗಕಾಮಿ ಎಂಬ ಅನುಮಾನ ನನಗೆ ಉಂಟಾಗಿದೆ. ಇದನ್ನು ತಿಳಿದುಕೊಳ್ಳವುದು ಹೇಗೆ?



ಉತ್ತರ : ನಿಮಗೆ ಈ ಬಗ್ಗೆ ಅನುಮಾನವಿರುವುದರಿಂದ ಅದನ್ನು ತಕ್ಷಣ ನಿವಾರಿಸಿಕೊಳ್ಳುವುದು ಉತ್ತಮ. ಆದಕಾರಣ ನೀವು ನಿಮ್ಮ ಪತಿಯ ಜೊತೆ ಮಾತನಾಡಿ ಅದನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಅನುಮಾನ ನಿಜವಾಗಿದ್ದರೆ ಇದು ಸರಿಯಲ್ಲ, ಅದನ್ನು ಮುಂದುವರಿಸಬಾರದೆಂದು ಹೇಳಿ. ಹಾಗೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments