Webdunia - Bharat's app for daily news and videos

Install App

ಈ ತರಹದ ಫಿಲ್ಮ್ ನೋಡುತ್ತಾ ಪತಿ ಹೀಗೆಲ್ಲಾ ವರ್ತಿಸುತ್ತಾರೆ!

Webdunia
ಬುಧವಾರ, 5 ಜೂನ್ 2019 (07:15 IST)
ಬೆಂಗಳೂರು : ನಾನು 37 ವರ್ಷದ ವಿವಾಹಿತೆ. ನನ್ನ ಗಂಡ ಲೈಂಗಿಕ ಕ್ರಿಯೆಯ ವೇಳೆ ನನ್ನ ಸ್ತನ ಹಾಗೂ ಮುಖದ ಮೇಲೆ ಸ್ಖಲನ ಮಾಡುವುದಾಗಿ ಒತ್ತಾಯಿಸುತ್ತಾರೆ. ಇದು ಸೆಕ್ಸ್ ಸಮಯದಲ್ಲಿ ಮಾಡಿದರೆ ಸರಿ ಆದರೆ ಅವರು ಪೋರ್ನ್ ಫಿಲ್ಂ ನೋಡುವಾಗಲೂ ಹಾಗೇ ಮಾಡುತ್ತಾರೆ. ಇದು ಅವರಿಗೆ ತೃಪ್ತಿ ನೀಡಿದರೂ ಇದರಿಂದ ನನಗೆ ಕಿರಿಕಿರಿಯುಂಟಾಗುತ್ತದೆ. ಈ ಬಗ್ಗೆ ನಾನು ಅವರಿಗೆ ಹೇಗೆ ತಿಳಿಸಲಿ?




ಇಂತಹ ಸಂದರ್ಭಗಳಲ್ಲಿ ಅವರ ಜೊತೆ ಕುಳಿತು ಮಾತನಾಡಿ ಅವರಿಗೆ ಅರ್ಥವಾಗುವಂತೆ ತಿಳಿ ಹೇಳುವುದು ಅತ್ಯುತ್ತಮ ಮಾರ್ಗವಾಗಿದೆ. ಹಾಗೇ ಮಾಡುವುದು ನಿಮಗೆ ಕಿರಿಕಿರಿಯನ್ನುಂಟು ಮಾಡುವುದಾಗಿಯೂ ತಿಳಿಸಿ. ಹಾಗೇ ಇತರ ಸಮಯಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಕೆಲವು ಸಲಹೆಗಳನ್ನು ನೀಡಿ.   


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ