Daily Horoscope
✕

ಆಂಟಿಗೆ ಪ್ರಪೋಸ್ ಮಾಡೋದು ಹೇಗೆ?

Webdunia
ಭಾನುವಾರ, 15 ಸೆಪ್ಟಂಬರ್ 2019 (17:26 IST)
ಪ್ರಶ್ನೆ: ಸರ್, ನಾನು ಫೈನಲ್ ಇಯರ್ ಡಿಗ್ರಿ ಓದುತ್ತಿರುವ ಕಾಲೇಜು ವಿದ್ಯಾರ್ಥಿ. ನಾನು ಇತ್ತೀಚೆಗೆ ಆಂಟಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆ. ಅವರು ನೋ ಎಂದರೆ ಅದನ್ನು ತಾಳುವ ಶಕ್ತಿ, ತಾಳ್ಮೆ ನನ್ನಲ್ಲಿಲ್ಲಾ. ಮುಂದೇನು ಮಾಡಲಿ?

 
ಉತ್ತರ: ಓದುವ ವಯಸ್ಸಲ್ಲಿ ತನ್ನ ಸಹಪಾಠಿಗಳನ್ನು ಬಿಟ್ಟು ಆಂಟಿಗಳ ಹಿಂದೆ ಯುವಕರು ಬೀಳ್ತಿರೋದು ಅನೈತಿಕವಾಗಿದ್ದರೂ ಅದು ಕಾಮನ್ ಎನ್ನೋ ಭಾವನೆ ಕೆಲವರಲ್ಲಿದೆ. ನೀವು ಓದಿನ ಕಡೆ ಗಮನ ಕೊಡಿ.

ಉತ್ತಮ ಕೆಲಸದಲ್ಲಿದ್ದರೆ ನಿಮಗೆ ಒಳ್ಳೆಯ ಹುಡುಗಿ ಅಥವಾ ಲಕ್ ಇದ್ದರೆ ನೀವು ಇಷ್ಟಪಟ್ಟಿರೋ ಆಂಟಿಯೂ ಸಿಗಬಹುದು. ಆದರೂ ಅನೈತಿಕ ಸಂಬಂಧ ಯಾವುದೇ ಕಾರಣಕ್ಕೂ ಸರಿಯಲ್ಲ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments