Select Your Language

Notifications

webdunia
webdunia
webdunia
webdunia

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ..?

ಸಾಂಕ್ರಾಮಿಕ ಸಮಯದಲ್ಲಿ, ಬೆಳೆಯುತ್ತಿರುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ..?

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ..?
Bangalore , ಗುರುವಾರ, 1 ಜುಲೈ 2021 (08:59 IST)
ನಮ್ಮ ಜೀವನದಲ್ಲಿ ಕೆಲವು ಪ್ರಮುಖ ಅಂಶಗಳಾದ ಶಿಕ್ಷಣ, ಆಹಾರ, ಮತ್ತು ರಜಾದಿನಗಳು ಅಥವಾ ವಿವಾಹಗಳ ಕರಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭದ ವಿಷಯವಲ್ಲ.





















ಬೆಳೆಯುತ್ತಿರುವ ಮಗುವಿಗೆ ವೈರಸ್ಗಳನ್ನು ಹೋರಾಡಲು ಅವನ / ಅವಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ಹೆಚ್ಚಿನ ಮಾತ್ರೆಗಳು ಮತ್ತು ಪೂರಕಗಳು ಅಗತ್ಯವಿಲ್ಲ. ವೈರಸ್ಗಳ ವಿರುದ್ಧ ಹೋರಾಡಲು ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಶಕ್ತಿಯನ್ನು ಹೆಚ್ಚಿಸಲು ಇತರೆ ಮಾರ್ಗಗಳನ್ನು ನೋಡೋಣ ಬನ್ನಿ...2 ವರ್ಷದ ಹಿಂದೆ, ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗ ಸಂಭವಿಸ ಬಹುದು ಮತ್ತು ನಮ್ಮ ಜನ ಜೀವದ ಮೇಲೆ ಇಷ್ಟುಂದು ಪ್ರಭಾವ ಬೀರಬಹುದು ಎಂದು ಯಾರೂ ಊಹಿಸಿರಲಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ಈ  ಕೋವಿಡ್ ನಿಂದ ದಿನನಿತ್ಯ ಸಮಸ್ಯೆಯಗಳನ್ನು ಎದುರಿಸುತ್ತಿದ್ದಾರೆ; ಅದುವೇ ಕೋವಿಡ್ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು.
webdunia


ಅದರ ಜೊತೆಗೆ ಹಣಕಾಸಿನ ಸವಾಲುಗಳು, ಆಹಾರ / ಆಶ್ರಯ / ಉದ್ಯೋಗ / ಸಾಮಾಜಿಕ ಸಂವಹನಗಳ ಕೊರತೆಯಿಂದ ಹಾಗೂ ಇತರೆ ಸಮಸ್ಯೆಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗೂ ನಮ್ಮ ಜೀವನದಲ್ಲಿ ಕೆಲವು ಪ್ರಮುಖ ಅಂಶಗಳಾದ ಶಿಕ್ಷಣ, ಆಹಾರ, ಮತ್ತು ರಜಾದಿನಗಳು ಅಥವಾ ವಿವಾಹಗಳ ಕರಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭದ ವಿಷಯವಲ್ಲ. ಭಾರತದಲ್ಲಿ ಎರಡನೇ ಆಲೆ ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ.

ಅದರಲ್ಲೂ ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ದೇಶದಲ್ಲಿ ಅನೇಕ ರೂಪಾಂತರಗಳೊಂದಿಗೆ, ನಾವು ನಮ್ಮ ಆರೋಗ್ಯದತ್ತ ಗಮನ ಹರಿಸಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ನಾವು ಯಾವಾಗಲೂ ಸರಿಯಾದ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು.

ಈ ಸಮಯದಲ್ಲಿ ನಾವು ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅಂತಹ ಶಿಫಾರಸು ಮಾಡಲಾಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಅವುಗಳೆಂದರೆ
1. ವಿಟಮಿನ್ ಸಿ
2. ವಿಟಮಿನ್ ಡಿ
3. ವಿಟಮಿನ್ ಎ4. ವಿಟಮಿನ್ ಇ
5. ಝಿಂಕ್ ಸಪ್ಲಿಮೆಂಟ್ಸ್
6. ಒಮೆಗಾ -3 ಫ್ಯಾಟಿ ಆ್ಯಸಿಡ್

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯದ ಗುಟ್ಟು! ನಿಮಗಿದು ಗೊತ್ತೇ? ತಪ್ಪದೇ ಓದಿ