Webdunia - Bharat's app for daily news and videos

Install App

ಗುಪ್ತಾಂಗದ ಉದ್ರೇಕ ಕಡಿಮೆ ಆದರೆ ಸುಖ ಪಡೆಯೋದು ಹೇಗೆ?

Webdunia
ಸೋಮವಾರ, 18 ನವೆಂಬರ್ 2019 (14:07 IST)
ಪ್ರಶ್ನೆನಾನು ಮದುವೆಯಾಗಿ 8 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ನನ್ನ ಸಮಸ್ಯೆ ಏನೆಂದರೆ ನಾನು ನನ್ನ ಪತ್ನಿಯೊಂದಿಗೆ ಮೊದ ಮೊದಲು ದಿನಕ್ಕೆ ಮೂರು, ನಾಲ್ಕು ಬಾರಿ ಸೇರುತ್ತಿದ್ದೆ.
 

ಆದರೆ ಕ್ರಮೇಣ ಸೇರುವ ಸಂಖ್ಯೆ ಕಡಿಮೆಯಾಗಿದೆ. ನಡುವೆ ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಆದರೂ ಈಗೀಗ ವಾರಕ್ಕೆ ಒಂದು ಬಾರಿಯೂ ಸರಿಯಾಗಿ ಸುಖ ಅನುಭವಿಸಲು ಆಗುತ್ತಿಲ್ಲ. ಇದಕ್ಕೆ ಪರಿಹಾರವಿದೆಯಾ?

ಉತ್ತರ: ಎಲ್ಲರೂ ಸಹಜವಾಗಿ ಆರಂಭದಲ್ಲಿ ಸುಖವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಆ ಬಳಿಕ ಕಚೇರಿ ಕೆಲಸ, ಮನೆ ಕೆಲಸ, ಮಕ್ಕಳು ಅಂತ ಹಲವು ಜವಾಬ್ದಾರಿಗಳ ನಡುವೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಾ ಸಾಗುತ್ತದೆ. ವಯೋಸಹಜವಾಗಿ ನೀವು ಮಾಡಬೇಕೆಂದರೂ ಅದಕ್ಕೆ ನಿಮ್ಮ ಸುತ್ತಲಿನ ಪರಿಸ್ಥಿತಿ, ಮನಸ್ಥಿತಿ ಒಗ್ಗಿಕೊಳ್ಳುತ್ತಿಲ್ಲ ಎನಿಸುತ್ತದೆ.

ನೀವು ಸಂಗಾತಿಯೊಂದಿಗೆ ಟೂರ್ ಕೈಗೊಳ್ಳಿ. ಉದ್ವೇಗ, ಚಿಂತೆ ಬಿಟ್ಟು ಸರಸದಲ್ಲಿ ಪಾಲ್ಗೊಳ್ಳಿ ಆಗ ಸುಂದರ ಸುಖ ನಿಮ್ಮದಾಗಬಲ್ಲದು. ಇದು ಸಾಧ್ಯವಾಗದಿದ್ದರೆ ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು.





ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ