Webdunia - Bharat's app for daily news and videos

Install App

ಆಪಲ್ ಸಿಪ್ಪೆ ತೆಗೆದು ತಿನ್ನಬೇಕೇ? ಯಾಕೆ?

Webdunia
ಸೋಮವಾರ, 10 ಏಪ್ರಿಲ್ 2017 (08:18 IST)
ಬೆಂಗಳೂರು: ದಿನಕ್ಕೊಂದು ಆಪಲ್ ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದರೆ ಆಪಲ್ ಹೇಗೆ ತಿನ್ನಬೇಕು?  ಸಿಪ್ಪೆ ತೆಗೆಯಬೇಕಾ? ಬೇಡವಾ ಎಂಬ ಗೊಂದಲಗಳಿವೆ.

 

ಆಪಲ್ ಸಿಪ್ಪೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆಪಲ್ ಸಾಕಷ್ಟು ನಾರಿನಂಶ, ನೀರಿನಂಶವಿರುವ ಹಣ್ಣು. ಇದು ಅಜೀರ್ಣವಾಗಿದ್ದರೆ ಅತ್ಯುತ್ತಮ ನೈಸರ್ಗಿಕ ಮದ್ದೂ ಹೌದು. ಅಲ್ಲದೆ, ಸಾಕಷ್ಟು ರೋಗ ನಿರೋಧಕ ಶಕ್ತಿಯಿರುವ ಇದನ್ನು ಸೇವಿಸುವುದು ನಿಜಕ್ಕೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

 
ಆದರೆ ಇದರ ಪೋಷಕಾಂಶದ ಮೂಲವಿರುವುದು ಸಿಪ್ಪೆಯಲ್ಲಿ ಎಂದರೆ ನೀವು ನಂಬಲೇಬೇಕು. ಸಿಪ್ಪೆ ಸಮೇತ ಆಪಲ್ ತಿನ್ನುವುದರಿಂದ ಚರ್ಮ, ಕೂದಲು ಆರೋಗ್ಯದ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯದು. ಆದರೆ ಇತ್ತೀಚೆಗೆ ಅದನ್ನು ಸಂರಕ್ಷಿಸಡಲು ಬಳಸುವ ಔಷಧಗಳು ನಮ್ಮ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.

 
ಅದಕ್ಕಾಗಿ ಆಪಲ್ ತೊಳೆದುಕೊಂಡು, ಮೆದುವಾಗಿ ಸಿಪ್ಪೆಯ ಮೇಲೆ ಚೂರಿ ಬಳಸಿ ಕೆರೆದುಕೊಳ್ಳಬಹುದು. ನಂತರ ಚೆನ್ನಾಗಿ ತೊಳೆದುಕೊಂಡು ತಿನ್ನುವ ಮೂಲಕ ನಮ್ಮಿಂದಾದಷ್ಟು ಆರೋಗ್ಯ ಕಾಪಾಡಿಕೊಳ್ಳಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments