Webdunia - Bharat's app for daily news and videos

Install App

ನಡೆದುಕೊಂಡೇ ಹೋಗುತ್ತಾರೆಂದು ಅಸಡ್ಡೆ ಮಾಡಬೇಡಿ

Webdunia
ಶನಿವಾರ, 24 ಡಿಸೆಂಬರ್ 2016 (07:26 IST)
ಬೆಂಗಳೂರು: ಎಲ್ಲೇ ಹೋಗಬೇಕಿದ್ದರೂ, ಇಂದಿನ ಕಾಲದಲ್ಲಿ ನಾವು ವಾಹನವನ್ನು ಅವಲಂಬಿಸುತ್ತೇವೆ. ಕಡಿಮೆ ದೂರವಿದ್ದರೂ, ನಡೆದುಕೊಂಡೇ ಹೋಗುವವರ ಬಗ್ಗೆ ಒಂಥರಾ ಅಪಹಾಸ್ಯ ಮಾಡುತ್ತೇವೆ. ಆದರೆ ನಡಿಗೆಯಲ್ಲಿದೆ ಹಲವು ಆರೋಗ್ಯಕರ ಉಪಯೋಗಗಳು.


·          ತೂಕ ಕಡಿಮೆ ಮಾಡಲು
·         ಮಧುಮೇಹ, ರಕ್ತದೊತ್ತಡ, ಹೃದಯ ಖಾಯಿಲೆಯಿಂದ ರಕ್ಷಿಸುತ್ತದೆ.
·         ಮನಸ್ಸಿಗೂ ಉಲ್ಲಾಸ ನೀಡುತ್ತದೆ.
·         ಮಾಂಸ ಖಂಡಗಳಿಗೆ ಉತ್ತಮ ವ್ಯಾಯಾಮವೊದಗುತ್ತದೆ.
·         ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.
·         ಸ್ಮರಣ ಶಕ್ತಿ ಚುರುಕುಗೊಳಿಸುತ್ತದೆ.
·         ನಡಿಗೆಯಿಂದ ವಿಟಮಿನ್ ಡಿ ಅಂಶ ಹೆಚ್ಚಾಗುವುದು. ಇದು ಎಲುಬನ್ನು ಸದೃಡಗೊಳಿಸುತ್ತದೆ.
·         ಎಲ್ಲಕ್ಕಿಂತ ಹೆಚ್ಚು ಸಂತೋಷ, ಆತ್ಮ ವಿಶ್ವಾಸ ನೀಡುತ್ತದೆ.

ಇಷ್ಟು ಸಾಲದೇ, ನಡಿಗೆಯಿಂದ ಸಿಗುವ ಆರೋಗ್ಯಕರ ಉಪಯೋಗಗಳು. ಮತ್ತೇಕೆ ತಡ? ನೀವೂ ನಡೆಯಿರಿ, ನಡೆಯುವವರನ್ನು ಹೀಯಾಳಿಸುವುದನ್ನು ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments