Webdunia - Bharat's app for daily news and videos

Install App

ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ?

Webdunia
ಶುಕ್ರವಾರ, 21 ನವೆಂಬರ್ 2014 (15:09 IST)
ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ವಾರಕ್ಕೊಂದು ದಿನ ಇಂಟರ್ನೆಟ್‌ ಬಳಸದಿರಿ. 
 
"ಬಿಗಿಯಾದ ಒಳ ಉಡುಪಿನಿಂದ ಕಿರಿಕಿರಿಯಾಗುತ್ತಿದೆಯೇ? ಹಾಗಿದ್ದರೆ ಸಡಿಲ ಹಾಗೂ ಆರಾಮದಾಯಕವಾದ ಒಳ ಉಡುಪು ಧರಿಸಿ. 
"
 
"ಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. 
"
 
"ಮೊಬೈಲ್‌ ಕರೆ, ಎಸ್ಸೆಮ್ಮೆಸ್‌ ಕಿರಿಕಿರಿಯಿಂದ ಬಳಲುತ್ತಿದ್ದೀರಾ ಹಾಗಿದ್ದರೆ ವಾರಕ್ಕೆ ಒಂದು ಅಥವಾ ಎರಡು ದಿನ ಮೊಬೈಲ್ ಸ್ವಿಚ್‌ ಆಫ್ ಮಾಡಿ 
"
 
"ಬೆಳಗಿನ ಸಮಯದಲ್ಲಿ ತುಂಬಾ ಬಳಲಿಕೆಯಾಗಿದ್ದರೆ ಒಂದು ಜೊಂಪು ನಿದ್ದೆ ಮಾಡಿ. ಇದರಿಂದ ಆಯಾಸ ನಿವಾರಣೆಯಾಗುತ್ತದೆ. 
"
 
ಸರ್ವ ರೋಗಗಳಿಗೂ ನಗುವೇ ಮದ್ದು. ಹಾಗಾಗಿ ಹಾಸ್ಯಮಯ ಚಿತ್ರಗಳನ್ನು ನೋಡುವ ಮೂಲಕ ಮನಸಾರೆ ನಕ್ಕು ಮನವನ್ನು ಹಗುರ ಮಾಡಿಕೊಳ್ಳಿ. 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments