Webdunia - Bharat's app for daily news and videos

Install App

ಮಸಾಜ್‌

Webdunia
ಶುಕ್ರವಾರ, 21 ನವೆಂಬರ್ 2014 (15:06 IST)
ಒಂದು ಗಂಟೆಯ ಕಾಲ ಇಡೀ ದೇಹಕ್ಕೆ ಮಸಾಜ್‌ ಮಾಡುವುದರಿಂದ ಸ್ನಾಯುಗಳ ಬಳಲಿಕೆಯಿಂದ ಮುಕ್ತಿ ನೀಡುತ್ತದೆ. 
 
"ನಿರಾಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಡಿ. ನಿಮ್ಮ ಬಗ್ಗೆ ನೀವೇ ಹೆಚ್ಚಿನ ಗಮನ ನೀಡುವುದನ್ನು ಕಲಿತರೆ ಈ ಪ್ರವೃತ್ತಿಯನ್ನು 
 
ಕಡಿಮೆಗೊಳಿಸಬಹುದು. "
 
ತೀವ್ರ ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಎಲ್ಲ ಗದ್ದಲಗಳಿಂದ ಮುಕ್ತರಾಗಿ ಧ್ಯಾನದಲ್ಲಿ ನಿರತರಾದರೆ ಮನಸ್ಸು ಹಗುರಾಗುತ್ತದೆ.
 
ಅತಿಯಾಗಿ ಹಬ್ಬದಡುಗೆ ಊಟ ಮಾಡಿದ್ದೀರಾ? ಹಾಗಿದ್ದರೆ ಮಾಂಸಾಹಾರ ತ್ಯಜಿಸಿ ಹಸಿರು ತರಕಾರಿ ತಿನ್ನುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.
 
" ಆರೋಗ್ಯಕ್ಕೆ ಹಾನಿಕಾರಕವಾದ ಆಲೂಗೆಡ್ಡೆ ಚಿಪ್ಸ್‌ನಂತಹಾ ಕುರುಕಲುತಿಂಡಿಯನ್ನು ತ್ಯಜಿಸಿ ಆರೋಗ್ಯಕ್ಕೆ ಪೂರಕವಾದ ತಿಂಡಿಯನ್ನೇ ಸೇವಿಸಿ. 
"
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments